Logo

    Indian and Chinese army skirmishes - ಭಾರತೀಯ ಮತ್ತು ಚೀನಿ ಸೇನೆಗಳ ನಡುವೆ ಚಕಮಕಿ

    knAugust 22, 2017
    What was the main topic of the podcast episode?
    Summarise the key points discussed in the episode?
    Were there any notable quotes or insights from the speakers?
    Which popular books were mentioned in this episode?
    Were there any points particularly controversial or thought-provoking discussed in the episode?
    Were any current events or trending topics addressed in the episode?

    About this Episode

    Interactive commentary on current affairs for the weekend of 21 / 8 / 2017 from D.Garud in Bengaluru   - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೨೧ / ೮ / ೨೦೧೭ ಕ್ಕೆ ಅಂತ್ಯಗೊಂಡ ವಾರದ ಭಾರತದಲ್ಲಿನ ಆಗು ಹೋಗುಗಳ ಸಂವಾದೀಯ ವಿವರಣೆ  

    Recent Episodes from ಎಸ್ ಬಿ ಎಸ್ ಕನ್ನಡ

    Declare unaccounted money before Sept 30 : PM Modi - ಸೆಪ್ಟೆಂಬರ್ ೩೦ ರ ಒಳಗೆ ನಿಮ್ಮ ಅಘೋಷಿತ ಧನವನ್ನು ಘೋಷಿಸಿ : ಪ್ರಧಾನ ಮಂತ್ರಿ ಮೋದಿ

    Declare unaccounted money before Sept 30 : PM Modi - ಸೆಪ್ಟೆಂಬರ್ ೩೦ ರ ಒಳಗೆ ನಿಮ್ಮ ಅಘೋಷಿತ ಧನವನ್ನು ಘೋಷಿಸಿ : ಪ್ರಧಾನ ಮಂತ್ರಿ ಮೋದಿ
    Interactive commentary on current affairs for the weekend of 25 / 7 / 16 from D.Garud in Bengaluru   - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೨೫ / ೭ / ೨೦೧೬ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ  

    Minister's response to NYE molestation draws public ire - ಹೊಸ ವರ್ಷಾಚರಣೆ ದಿನದ ದೌರ್ಜನ್ಯ : ಸಾರ್ವಜನಿಕರ ಕೋಪಕ್ಕೆ ಕಾರಣವಾದ ಸಚಿವರ ಪ್ರತಿಕ್ರಿಯೆ

    Minister's response to NYE molestation draws public ire - ಹೊಸ ವರ್ಷಾಚರಣೆ ದಿನದ ದೌರ್ಜನ್ಯ : ಸಾರ್ವಜನಿಕರ ಕೋಪಕ್ಕೆ ಕಾರಣವಾದ ಸಚಿವರ ಪ್ರತಿಕ್ರಿಯೆ
    Interactive commentary on current affairs for the weekend of 9 / 1 / 2017 from D.Garud in Bengaluru   - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೯ / ೧ / ೨೦೧೭ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ  

    Stroke requires urgent help - ಮೆದುಳಿನ ಆಘಾತಕ್ಕೆ ತತ್ ಕ್ಷಣದ ನೆರವು ಬೇಕು

    Stroke requires urgent help - ಮೆದುಳಿನ ಆಘಾತಕ್ಕೆ ತತ್ ಕ್ಷಣದ ನೆರವು ಬೇಕು
    One in six Australians will suffer from stroke at some point in their lifetime according to the Stroke Foundation. Getting urgent medical help is critical to survival and recovery.   - Stroke Foundation ಪ್ರಕಾರ ಆರರಲ್ಲಿ ಒಬ್ಬ ಆಸ್ಟ್ರೇಲಿಯನ್ ಜೀವನದ ಯಾವುದೊ ಒಂದು ಘಟ್ಟದಲ್ಲಿ ಮೆದುಳಿನ ಆಘಾತಕ್ಕೆ ಅಂದರೆ ಸ್ಟ್ರೋಕ್ ಗೆ ಗುರಿಯಾಗುತ್ತಾರೆ. ಚೇತರಿಕೆ ಹಾಗು ಉಳಿಯುವಿಕೆಗೆ ತತ್ ಕ್ಷಣದ ವೈದ್ಯಕೀಯ ಸಹಾಯ ಪಡೆಯುವುದು ಅತ್ಯವಶ್ಯಕ.  

    Dementia Care for Migrants - Dementia Care for Migrants

    Dementia Care for Migrants - Dementia Care for Migrants

    Dementia is not a normal part of ageing and yet Alzheimer's Australia predicts by mid-century almost a million people will be living with the illness.

    - ಡಿಮೆನ್ಷಿಯಾ ಅರ್ಥಾತ್ ಬುದ್ಧಿ ಮಾಂದ್ಯತೆ, ವಯಸಾದ ಹಾಗೆ ಆಗುವಂತಹುದಲ್ಲ. ಆದರೂ ಈ ಶತಮಾನದ ಮಧ್ಯಭಾಗದ ವೇಳೆಗೆ ಹೆಚ್ಚು ಕಡಿಮೆ ಒಂದು ಮಿಲಿಯನ್ ಜನರು ಮಾನಸಿಕರೋಗವಾದ ಬುದ್ಧಿ ಮಾಂದ್ಯತೆಯಿಂದ ನರಳುವರೆಂದು ಆಲ್ಜ್ಐಮರ್ಸ್ ಆಸ್ಟ್ರೇಲಿಯ ಸಂಘಟನೆ ತಿಳಿಸುತ್ತದೆ.

    UK PM May chooses India for bilateral visit before BREXIT - 'ಬ್ರೆಕ್ಸಿಟ್' ಗೆ ಮುನ್ನ ದ್ವಿಪಕ್ಷೀಯ ಭೇಟಿಗೆ ಭಾರತವನ್ನು ಆರಿಸಿಕೊಂಡ ಬ್ರಿಟನ್ನಿನ ಪ್ರಧಾನ ಮಂತ್ರಿ ಮೇ

    UK PM May chooses India for bilateral visit before BREXIT - 'ಬ್ರೆಕ್ಸಿಟ್' ಗೆ ಮುನ್ನ ದ್ವಿಪಕ್ಷೀಯ ಭೇಟಿಗೆ ಭಾರತವನ್ನು ಆರಿಸಿಕೊಂಡ ಬ್ರಿಟನ್ನಿನ ಪ್ರಧಾನ ಮಂತ್ರಿ ಮೇ
    Interactive commentary on current affairs for the weekend of 7 / 11 / 16 from D.Garud in Bengaluru   - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೭ / ೧೧ / ೨೦೧೬ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ  

    National Stroke Week : Dr Sumana Gopinath, Neurologist - ರಾಷ್ತ್ರೀಯ ಪಾರ್ಶ್ವವಾಯು ಸಪ್ತಾಹ : ಡಾ. ಸುಮನಾ ಗೋಪಿನಾಥ್, ನರರೋಗ ತಜ್ಞರು

    National Stroke Week : Dr Sumana Gopinath, Neurologist - ರಾಷ್ತ್ರೀಯ ಪಾರ್ಶ್ವವಾಯು ಸಪ್ತಾಹ : ಡಾ. ಸುಮನಾ ಗೋಪಿನಾಥ್,  ನರರೋಗ ತಜ್ಞರು
    Stroke Foundation is promoting National Stroke Week from September 12th to 18th to create an awareness in the population about the risks of having a stroke and how it could be avoided. Statistics say 1 in 6 people will have a stroke in their lifetime and one stroke occurs every 10 minutes.  - ಸಮುದಾಯಗಳಲ್ಲಿ ಪಾರ್ಶ್ವವಾಯು ಬಗ್ಗೆ ಜಾಗೃತಿ ಉಂಟು ಮಾಡಲು ಸ್ಟ್ರೋಕ್ ಫೌಂಡೇಷನ್ ಸೆಪ್ಟೆಂಬರ್ ೧೨ ರಿಂದ ೧೮ ರ ವರೆಗೆ ರಾಷ್ತ್ರೀಯ ಪಾರ್ಶ್ವವಾಯು ಸಪ್ತಾಹವನ್ನು ಆಚರಿಸುತ್ತಿದೆ. ಅಂಕಿ, ಅಂಶಗಳ ಪ್ರಕಾರ ೬ ಜನರಲ್ಲಿ ಒಬ್ಬರು ತಮ್ಮ ಜೀವಮಾನದಲ್ಲಿ ಒಮ್ಮೆ ಪಾರ್ಶ್ವವಾಯುವಿಗೆ ತುತ್ತಾಗುತ್ತಾರೆ, ಅಲ್ಲದೇ ಪ್ರತಿ ೧೦ ನಿಮಿಷಕ್ಕೊಮ್ಮೆ ಒಬ್ಬರಿಗೆ ಪಾರ್ಶ್ವವಾಯು ತಗುಲುತ್ತದೆ.

    Indigenous Conversations: The many worlds of Indigenous children’s literature - ಮೂಲನಿವಾಸಿಗಳ ಸಂವಾದ : ಮೂಲನಿವಾಸಿ ಬಾಲ ಸಾಹಿತ್ಯದ ವಿವಿಧ ಲೋಕ

    Indigenous Conversations: The many worlds of Indigenous children’s literature - ಮೂಲನಿವಾಸಿಗಳ ಸಂವಾದ : ಮೂಲನಿವಾಸಿ ಬಾಲ ಸಾಹಿತ್ಯದ ವಿವಿಧ ಲೋಕ
    Childrens stories by Aboriginal and Torres Strait Islander writers and illustrators are funny, sad, thoughtful, silly, profound and joyous.   - ಮೂಲನಿವಾಸಿಗಳ ಹಾಗೂ ಟೋರೆಸ್ ಸ್ಟ್ರೇಟ್ ದ್ವೀಪವಾಸಿಗಳ ಬರಹಗಾರರು ಹಾಗೂ ಚಿತ್ರಲೇಖಕರು ಬರೆದಿರುವ ಮಕ್ಕಳ ಕತೆಗಳು ಹಾಸ್ಯ, ದುಃಖ, ಚಿಂತನಶೀಲ, ಪೆದ್ದುತನ, ಗಹನವಾಗಿ ಹಾಗೂ ಹರ್ಷಭರಿತವಾಗಿವೆ.   

    Unemployment support in Australia - ಆಸ್ಟ್ರೇಲಿಯಾದಲ್ಲಿ ನಿರುದ್ಯೋಗದ ನೆರವು

    Unemployment support in Australia - ಆಸ್ಟ್ರೇಲಿಯಾದಲ್ಲಿ ನಿರುದ್ಯೋಗದ ನೆರವು
    The Australian unemployment rate continues at 5.7% for the ninth consecutive month, according to the Australian Bureau of Statistics' February 2017 data. There is support for those who are looking for work. - ದಿ ಆಸ್ಟ್ರೇಲಿಯನ್ ಬ್ಯುರೋ ಆಫ್ ಸ್ಟ್ಯಾಟಿಸ್ಟಿಕ್ಸ್ ನ ೨೦೧೭ ರ ಫೆಬ್ರವರಿ ತಿಂಗಳ ಮಾಹಿತಿ ಪ್ರಕಾರ, ಆಸ್ಟ್ರೇಲಿಯಾದಲ್ಲಿ ನಿರುದ್ಯೋಗ ಪ್ರಮಾಣ ಸತತವಾಗಿ ೯ನೇ ತಿಂಗಳಿನಲ್ಲಿ ಶೇ ೫.೭ ರಷ್ಟಲ್ಲೇ ಮುಂದುವರೆದಿದೆ. ಕೆಲಸಕ್ಕಾಗೇ ಹುಡುಕ್ಕುತ್ತಿರುವವರಿಗೆ ನೆರವು ದೊರೆಯುತ್ತದೆ.

    Sudden Cardiac Death : Dr Rajesh Puranik, Clinical Associate Professor and consultant Cardilogist - ಸಡನ್ ಕಾರ್ಡಿಯಾಕ್ ಡೆತ್ : ಡಾ ರಾಜೇಶ್ ಪುರಾಣಿಕ್, ಅಸೋಸಿಯೇಟ್ ಪ್ರೊಫೆಸರ್ ಹಾಗೂ ಹೃದಯ ತಜ್ಞರು

    Sudden Cardiac Death : Dr Rajesh Puranik, Clinical Associate Professor and consultant Cardilogist -  ಸಡನ್ ಕಾರ್ಡಿಯಾಕ್ ಡೆತ್ : ಡಾ ರಾಜೇಶ್ ಪುರಾಣಿಕ್, ಅಸೋಸಿಯೇಟ್ ಪ್ರೊಫೆಸರ್ ಹಾಗೂ ಹೃದಯ ತಜ್ಞರು

    Around 15,000 people die unexpectedly in Australia from Sudden Cardiac Death every year with one third occurring without any signs or warning.....

    - ಆಸ್ಟ್ರೇಲಿಯಾದಲ್ಲಿ ಇದ್ದಕ್ಕಿದ್ದಂತೆಯೇ ಆಗುವ ಹೃದಯಾಘಾತ ದಿಂದಾಗಿ ಪ್ರತಿ ವರ್ಷ ೧೫,೦೦೦ ಜನ ಅನಿರೀಕ್ಷಿತವಾಗಿ ಸಾಯುತ್ತಿದ್ದಾರೆ. ಅವರಲ್ಲಿ ಮುರನೇ ಒಂದು ಭಾಗದಷ್ಟು ಜನಕ್ಕೆ ಯಾವ ತರಹದ ಸೂಚನೆಯಾಗಲಿ ಅಥವಾ ಎಚ್ಚರಿಕೆಗಳಾಗಲಿ ಇರುವುದಿಲ್ಲ

    Indigenous languages at risk - ಅಪಾಯದಲ್ಲಿರುವ ಸ್ಥಳಜನ್ಯ ಭಾಷೆಗಳು

    Indigenous languages at risk - ಅಪಾಯದಲ್ಲಿರುವ ಸ್ಥಳಜನ್ಯ ಭಾಷೆಗಳು

    Australia's indigenous languages could be completely wiped out by 2050 according to experts. The number of traditional languages has dropped from 250 to 120 over the last two hundred years. And the ones left face extinction.

    - ಪರಿಣಿತರ ಪ್ರಕಾರ, ಆಸ್ಟ್ರೇಲಿಯಾದ ಸ್ಥಳಜನ್ಯ ಭಾಷೆಗಳು ವರ್ಷ ೨೦೫೦ ಹೊತ್ತಿಗೆ ಸಂಪೂರ್ಣವಾಗಿ ಕಾಣೆಯಾಗಬಹುದು. ಕಳೆದ ೨೦೦ ವರ್ಷಗಳಲ್ಲಿ, ಸಾಂಪ್ರದಾಯಿಕ ಭಾಷೆಗಳ ಸಂಖ್ಯೆಯು ೨೫೦ ರಿಂದ ೧೨೦ಕ್ಕೆ ಇಳಿದಿದೆ. ಇನ್ನೂ ಉಳಿದಿರುವ ಭಾಷೆಗಳು ಅವನತಿ ಎದುರಿಸುತ್ತಿವೆ
    Logo

    © 2024 Podcastworld. All rights reserved

    Stay up to date

    For any inquiries, please email us at hello@podcastworld.io