Logo

    accepetence

    Explore " accepetence" with insightful episodes like and ""ನಾನು ವಿಕ್ಟಿಮ್" ಅನ್ನುವ ಮೊದಲು! Before YOU call yourself a Victim" from podcasts like " and "The Habit Coach Kannada Podcast - ಹ್ಯಾಬಿಟ್ ಕೋಚ್ ಕನ್ನಡ ಪಾಡ್ಕಾಸ್ಟ್"" and more!

    Episodes (1)

    "ನಾನು ವಿಕ್ಟಿಮ್" ಅನ್ನುವ ಮೊದಲು! Before YOU call yourself a Victim

    "ನಾನು ವಿಕ್ಟಿಮ್" ಅನ್ನುವ ಮೊದಲು! Before YOU call yourself a Victim

    ನಿಮಗ್ ಗೊತ್ತಾ?

    'ವಿಕ್ಟಿಮ್' ಅನ್ನೋ ಶಬ್ದ 15 ನೇ ಶತಮಾನದಲ್ಲಿ ಲ್ಯಾಟಿನ್ ಭಾಷೆಯ 'ವಿಕ್ಟಿಮ' ಅನ್ನೋ ಶಬ್ದದಿಂದ ಹುಟ್ಟಿದ್ದು.

    ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ನಾವು ಯಾವ ಸಂದರ್ಭದಲ್ಲೂ ವಿಕ್ಟಿಮ್ ಆಗದೆ, ಬೇರೆಯವರು ಏನು ಅಂತಾರೆ ಅಥವಾ ಅಂದುಕೊಳ್ತಾರೆ ಅನ್ನೋದನ್ನ ಪಕ್ಕಕ್ಕಿಟ್ಟು ಹೇಗೆ ಬದಲಾವಣೆ ಮೇಲೆ ಫೋಕಸ್ ಮಾಡ್ಬಹುದು ಅಂತ ತಿಳಿಸ್ತಾರೆ. ಬನ್ನಿ ಕೇಳಿ!

    Did you know the word 'Victim' originates from the Latin word 'Victima' from the 15th century?

    In this episode of #TheHabitCoachKannada Podcast, your Habit Coach Ashdin Doctor talks about accepting the things that oppress us and stopping playing the victim card.

    This Kannada Adaptation is done by Spoorthi Thej

    The Original English Episode is narrated by Ashdin Doctor.

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.

    You can follow our host Ashdin Doctor on his social media:

    Twitter | Linkedin | Instagram | Facebook

    You can follow Spoorthi on her social media:

    Instagram | Twitter

    You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೇಳಿ!  

    See omnystudio.com/listener for privacy information.