ಫೋನ್ ಬ್ಯಾಟರಿ ಚಾಲೆಂಜ್ಗೆ ರೆಡಿನಾ? Ready for the Phone Battery challenge?
ನಿಮಗ್ ಗೊತ್ತ?
ನಮ್ಮ ಫೋನ್ಗಳಿಗೆ ಒಂದು ಕನಿಷ್ಟ ಆಪರೇಟಿಂಗ್ ತಾಪಮಾನವಿದೆ. ಆ ತಾಪಮಾನಗಿಂತ ತಣ್ಣಗಾದರೆ ಫೋನ್ ಕೆಲಸ ಮಾಡುವುದಿಲ್ಲ.
ನಮ್ಮ ಈ ಸಂಚಿಕೆಯಲ್ಲಿ, ಆಶ್ಡಿನ್ ಡಾಕ್ಟರ್ ರವರು ನಿಮ್ಮ ಫೋನ್ ಅನ್ನು ದೂರವಿರಿಸಲು ಮತ್ತು ನಿಮ್ಮ ಫೋನ್ ಬ್ಯಾಟರಿಯನ್ನು ಉಳಿಸಲು ಸೂಪರ್ ಸಿಂಪಲ್ ಹ್ಯಾಬಿಟ್ಸಗಳನ್ನು ಹಂಚಿಕೊಳ್ಳುತ್ತಾರೆ. ಬನ್ನಿ ಕೇಳಿ!
Did you know that our phones have a minimum operating temperature? If a phone gets colder than that, then it stops working.
In this episode of #TheHabitCoachKannada Podcast, your Habit Coach Ashdin Doctor shares some super simple habits which will help you keep your phone away and save your phone battery.
This Kannada Adaptation is done by Spoorthi Thej
The Original English Episode is narrated by Ashdin Doctor:
(https://ivm.today/3dbsG4Y)
ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.
You can follow our host Ashdin Doctor on his social media:
Twitter | Linkedin | Instagram | Facebook
You can follow Spoorthi on her social media:
You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: IVM Podcasts, or any other podcast app. ಬನ್ನಿ ಕೆಳಿ!
See omnystudio.com/listener for privacy information.