Logo

    The Habit Coach Kannada Podcast - ಹ್ಯಾಬಿಟ್ ಕೋಚ್ ಕನ್ನಡ ಪಾಡ್ಕಾಸ್ಟ್

    ನೀವು ನಿಮಗೆ ನಿರಾಸೆಯಾಗುವ ದಿನಚರಿಯಲ್ಲಿ ಸಿಲುಕ್ಕಿದ್ದೀರ? ಆಂತಹ ಹ್ಯಾಬಿಟ್ಸ್ ಗಳನ್ನೂ ಬದಲಿಸಬೇಕೆಂದು ಚಿಂತಿಸುತ್ತಿದ್ದಿರಾ? ಹಾಗಾದರೆ ಬನ್ನಿ, ಆ ಸಮಸ್ಯೆಗೆ ಒಂದು ಪರಿಹಾರ ತಂದಿದ್ದೇವೆ ನಮ್ಮ ಹ್ಯಾಬಿಟ್ ಕೋಚ್ ಕನ್ನಡ ಪಾಡ್ಕಾಸ್ಟ್ ಆಷ್ಡಿನ್ ಡಾಕ್ಟರ್ ಅವರ ಜೊತೆ.

    ಆಂಗ್ಲ ಭಾಷೆಯಲ್ಲಿ ಉತ್ತಮ ಪ್ರಕ್ರಿಯೆ ದೊರಕಿರುವ 'ದಿ ಹ್ಯಾಬಿಟ್ ಕೋಚ್ ಪಾಡ್ಕಾಸ್ಟ್' ಈಗ ಕನ್ನಡಲ್ಲಿ ಕೇಳಿ! ಬನ್ನಿ, ನಿಮ್ಮ ದಿನಚರಿಯನ್ನು ಉತ್ತಮಗೊಳಿಸಲು ಹ್ಯಾಬಿಟ್ ಕೋಚ್ ಕನ್ನಡ ಪಾಡ್ಕಾಸ್ಟಾ ಪ್ರತಿ ಸೋಮವಾರ ಹಾಗು ಗುರುವಾರ ಕೇಳಿ. ಬನ್ನಿ, ಸೂಪರ್ ಸಿಂಪಲ್ ಹ್ಯಾಬಿಟ್ಸ್ ಇಂದ ನಮ್ಮ ದಿನನಿತ್ಯ ಜೀವನವನ್ನು ಬದಲಾಯಿಸೋಣ!

    Do you feel trapped in bad daily routines? Do you feel your motivation running out as you are trying to change your life? If yes, we have something for you!

    The overwhelmingly popular The Habit Coach Podcast with Ashdin Doctor is now in Kannada! Tune in to The Habit Coach Kannada Podcast every Monday and Thursday for super simple habits that can transform your life and make it awesome.

    kn76 Episodes

    People also ask

    What is the main theme of the podcast?
    Who are some of the popular guests the podcast?
    Were there any controversial topics discussed in the podcast?
    Were any current trending topics addressed in the podcast?
    What popular books were mentioned in the podcast?

    Episodes (76)

    ಬ್ಯುಸಿ ಲೈಫ್ಗೊಂದು - ಬಾಕ್ಸ್ ಬ್ರೀದಿಂಗ್ ಟೆಕ್ನೀಕ್ Box Breathing Technique

    ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ರವರು ನಿಮ್ಮ ಉಸಿರಾಟವನ್ನು ಉತ್ತಮಗೊಳಿಸಲು ಸೂಪರ್ ಸಿಂಪಲ್ ಹ್ಯಾಬಿಟ್ಸ್ ಗಳನ್ನು ಹಂಚಿಕೊಳ್ಳುತ್ತಾರೆ. ಹಾಗು, 'ಬಾಕ್ಸ್ ಬ್ರೀದಿಂಗ್' ಎಂಬ ನಾಲಕ್ಕು-ಹಂತಗಳ ವ್ಯಾಯಾಮವನ್ನು ತಿಳಿಸುತ್ತಾರೆ. ಬನ್ನಿ ಕೇಳಿ!

    In this episode of #TheHabitCoachKannada Podcast, your Habit Coach Ashdin Doctor shares some super simple habits to improve your breathing technique. He also shares four simple breathing exercises that are collectively called 'Box Breathing'.

    This Kannada Adaptation is done by Spoorthi Thej

    The Original English Episode is narrated by Ashdin Doctor:

    (https://ivm.today/31EIewb)

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.

    You can follow our host Ashdin Doctor on his social media:

    Twitter | Linkedin | Instagram | Facebook

    You can follow Spoorthi on her social media:

    Instagram | Twitter

    You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೆಳಿ!

    See omnystudio.com/listener for privacy information.

    ಪಯಣಿಸುವಾಗ ಒಂದು ಪಾಡ್ಕಾಸ್ಟ್! Podcasts for Commuting!

    ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ರವರು ನೀವು ಪ್ರತಿದಿನ ಕಛೇರಿಗೆ ಪ್ರಯಾಣ ಮಾಡುವಾಗ ಪಾಡ್ಕಾಸ್ಟ್ ಕೇಳುವ ಮೂಲಕ ಸಮಯವನ್ನು ಸರಿಯಾಗಿ ಉಪಯೋಗಿಸಬಹುದು ಎಂದು ತಿಳಿಸುತ್ತಾರೆ ಬನ್ನಿ ಕೇಳಿ!

    In this episode of #TheHabitCoachKannada Podcast, your Habit Coach Ashdin Doctor shares how listening to podcasts can be a great habit for making the most out of your daily commutes to work.

    This Kannada Adaptation is done by Spoorthi Thej

    The Original English Episode is narrated by Ashdin Doctor: (https://ivm.today/3G6JIhd)

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.

    You can follow our host Ashdin Doctor on his social media:

    Twitter | Linkedin | Instagram | Facebook

    You can follow Spoorthi on her social media:

    Instagram | Twitter

    You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೆಳಿ!

    See omnystudio.com/listener for privacy information.

    ಫೋನ್ ಬ್ಯಾಟರಿ ಚಾಲೆಂಜ್ಗೆ ರೆಡಿನಾ? Ready for the Phone Battery challenge?

    ನಿಮಗ್ ಗೊತ್ತ?

    ನಮ್ಮ ಫೋನ್ಗಳಿಗೆ ಒಂದು ಕನಿಷ್ಟ ಆಪರೇಟಿಂಗ್ ತಾಪಮಾನವಿದೆ. ಆ ತಾಪಮಾನಗಿಂತ ತಣ್ಣಗಾದರೆ ಫೋನ್ ಕೆಲಸ ಮಾಡುವುದಿಲ್ಲ.

    ನಮ್ಮ ಈ ಸಂಚಿಕೆಯಲ್ಲಿ, ಆಶ್ಡಿನ್ ಡಾಕ್ಟರ್ ರವರು ನಿಮ್ಮ ಫೋನ್ ಅನ್ನು ದೂರವಿರಿಸಲು ಮತ್ತು ನಿಮ್ಮ ಫೋನ್ ಬ್ಯಾಟರಿಯನ್ನು ಉಳಿಸಲು ಸೂಪರ್ ಸಿಂಪಲ್ ಹ್ಯಾಬಿಟ್ಸಗಳನ್ನು ಹಂಚಿಕೊಳ್ಳುತ್ತಾರೆ. ಬನ್ನಿ ಕೇಳಿ!

    Did you know that our phones have a minimum operating temperature? If a phone gets colder than that, then it stops working.

    In this episode of #TheHabitCoachKannada Podcast, your Habit Coach Ashdin Doctor shares some super simple habits which will help you keep your phone away and save your phone battery.

    This Kannada Adaptation is done by Spoorthi Thej

    The Original English Episode is narrated by Ashdin Doctor:

    (https://ivm.today/3dbsG4Y)

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.

    You can follow our host Ashdin Doctor on his social media:

    Twitter | Linkedin | Instagram | Facebook

    You can follow Spoorthi on her social media:

    Instagram | Twitter

    You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೆಳಿ!

    See omnystudio.com/listener for privacy information.

    ಹಾಡಿನಿಂದ ಹಾಯಾದ ಫೀಲಿಂಗ್. The Soothing Effect of Music

    ಹಾಡಿನಿಂದ ಹಾಯಾದ ಫೀಲಿಂಗ್. The Soothing Effect of Music

    ನಿಮಗ್ ಗೊತ್ತ?

    ಹಿತವಾದ ಸಂಗೀತವನ್ನು ಕೇಳುವ ಹಸುಗಳು ಸುಮಾರು 3% ಹೆಚ್ಚು ಹಾಲನ್ನು ಕೊಡುತ್ತವೆ.

    ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ರವರು ನಿಮ್ಮ ಪ್ರತಿಯೊಂದು ಚಟುವಟಿಕೆಗೆ ಒಂದು ಹಾಡನ್ನು 'ಆಂಖರ್' ಮಾಡುವ ಮೂಲಕ ನಿಮ್ಮ ಮನಸ್ಥಿತಿಯನ್ನು ಹೇಗೆ ಉತ್ತಮಗೊಳಿಸಬಹುದು ಎಂದು ಸೂಪರ್ ಸಿಂಪಲ್ ಹ್ಯಾಬಿಟ್ಸ್ ಗಳನ್ನು ತಿಳಿಸಿದ್ದಾರೆ. ಬನ್ನಿ ಕೇಳಿ!

    Did you know that cows that listen to soft soothing music produce about 3% more milk?

    In this episode of #TheHabitCoachKannada Podcast, your Habit Coach Ashdin Doctor shares some super simple habits to perform better and manage your moods better, by anchoring a song for each activity you do.

    This Kannada Adaptation is done by Spoorthi Thej
    The Original English Episode is narrated by Ashdin Doctor:

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.

    You can follow our host Ashdin Doctor on his social media:

    Twitter | Linkedin | Instagram | Facebook

    You can follow Spoorthi on her social media:

    Instagram | Twitter

    You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೆಳಿ!

    See omnystudio.com/listener for privacy information.

    ಡಿಸ್ಟ್ರಕ್ಷನಿಂದ ದೂರ. Draw Away from Distraction

    ಡಿಸ್ಟ್ರಕ್ಷನಿಂದ ದೂರ. Draw Away from Distraction

    ನಿಮಗ್ ಗೊತ್ತ?

    'ಡಿಸ್ಟ್ರಾಕ್ಟ್' ಎಂಬ ಪದವು ಲ್ಯಾಟಿನ್ ಭಾಷೆಯ 'ಡ್ರಾ' ಮತ್ತು 'ಅವೇ' ಎಂಬ ಎರಡು ಪದದಿಂದ ಹುಟ್ಟಿಕೊಂಡಿದೆ.

    ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ರವರು ನಿಮ್ಮ ಗುಮನವನ್ನು ಟ್ರ್ಯಾಕ್ ಮಾಡಲು ಮತ್ತು ಆಫೀಸ್ ಮಿಟಿಂಗ್ಗಳಲ್ಲಿ ಉತ್ತಮ್ಮವಾಗಿ ಗಮನ ಹರಿಸಲು ಸೂಪರ್ ಸಿಂಪಲ್ ಹ್ಯಾಬಿಟ್ಸಗಳನ್ನು ತಿಳಿಸುತ್ತಾರೆ. ಬನ್ನಿ ಕೆಳಿ!

    Did you know that the word 'Distract' originates from two Latin words and means to 'Draw away'?

    In this episode of #TheHabitCoachKannada Podcast, your Habit Coach Ashdin Doctor shares some super simple habits to track your attention span and focus better in office meetings.

    This Kannada Adaptation is done by Spoorthi Thej

    The Original English Episode is narrated by Ashdin Doctor: https://ivm.today/3cJWjKI

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.You can follow our host Ashdin Doctor on his social media:

    Twitter: ( https://twitter.com/Ashdindoc )

    Linkedin: ( https://www.linkedin.com/in/ashdin-doctor/ )

    Instagram: ( https://www.instagram.com/ashdindoc/ )

    Facebook: ( https://www.facebook.com/ashdin.doc.9 )

    You can follow Spoorthi on her social media:

    Instagram: ( https://www.instagram.com/spoorthi_speaks/ )

    Twitter: ( https://twitter.com/iamspoorthithej )

    You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ 

    See omnystudio.com/listener for privacy information.

    ಸುಖಕರ ನಿದ್ರೆಯ 'ಅಲೆಕ್ಸಾಂಡರ್ ಟೆಕ್ನೀಕ್'. The Alexander Technique of Happy Sleep!

    ನಿಮಗ್ ಗೊತ್ತ? ದಿಂಬುಗಳನ್ನು ಸುಮಾರು 9000 ವರ್ಷಗಳ ಹಿಂದೆಯೆ ತಯಾರಿಸಲಾಗ್ತಿತ್ತು. ಆ ದಿಂಬುಗಳನ್ನು ಜನ ಕಲ್ಲಿನಿಂದ ಮಾಡ್ತಿದ್ರು

    ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ರವರು ಸುಖಕರ ಮತ್ತು ನೋವು- ಮುಕ್ತ ನಿದ್ದೆಯಿಂದ ಎಚ್ಚರಗೊಳ್ಳಲು ಸೂಪರ್ ಸಿಂಪಲ್ ಹ್ಯಾಬಿಟ್ಸಗಳನ್ನು ತಿಳಿಸುತ್ತಾರೆ. ಹಾಗು, ಮಲಗುವ ಭಂಗಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಕೂಡ ತಿಳಿಸುತ್ತಾರೆ.

    Did you know the earliest pillows were made about 9,000 years ago? And they were made out of stone!

    In this episode of #TheHabitCoachKannada Podcast, your Habit Coach Ashdin Doctor shares some super simple habits to wake up fresh and pain-free. He addresses the problems of various sleeping positions.

    This Kannada Adaptation is done by Spoorthi Thej

    The Original English Episode is narrated by Ashdin Doctor: https://ivm.today/3wZk8HJ

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.You can follow our host Ashdin Doctor on his social media:

    Twitter: ( https://twitter.com/Ashdindoc )

    Linkedin: ( https://www.linkedin.com/in/ashdin-doctor/ )

    Instagram: ( https://www.instagram.com/ashdindoc/ )

    Facebook: ( https://www.facebook.com/ashdin.doc.9 )

    You can follow Spoorthi on her social media:

    Instagram: ( https://www.instagram.com/spoorthi_speaks/ )

    Twitter: ( https://twitter.com/iamspoorthithej )

    You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ 

    See omnystudio.com/listener for privacy information.

    ಕೆಮಿಕಲ್ ಫ್ರೀ ಉಸಿರಾಟದ ಸೂತ್ರ. Simple Tips to Breathe Chemical Free Air at Home

    ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಷರ್ ರವರು ಮನೆಯೊಳಗೆ ಉತ್ತಮ ಉಸಿರಾಟದ ವಾತಾವರಣವನ್ನು ಕಾಪಾಡಿಕೊಳ್ಳುವ ಸೂಪರ್ ಸಿಂಪಲ್ ಹ್ಯಾಬಿಟ್ಸಗಳನ್ನು ತಿಳಿಸುತ್ತಾರೆ ಹಾಗು, ಅದರ ಮಹತ್ವದ ಬಗ್ಗೆ ಅರಿವು ನೀಡ್ತಾರೆ. ಕೊನೆಯಲ್ಲಿ, ಅವರು ಇಷ್ಟಪಡೊ ಒಳಂಗಣ ಗಿಡಗಳ ಬಗ್ಗೆ ಕೂಡ ಹಂಚಿಕೊಳ್ಳುತ್ತಾರೆ.

    In this episode of #TheHabitCoachKannada Podcast, your Habit Coach Ashdin Doctor shares some super simple habits to breathe clean, chemical-free air in your own homes. He explains the importance of maintaining a good breathing environment inside the house. In the end, he also suggests some of his personal favorite indoor plants that are easy to take care of.

    This Kannada Adaptation is done by Spoorthi Thej

    The Original English Episode is narrated by Ashdin Doctor: https://ivm.today/3DoQcan

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.You can follow our host Ashdin Doctor on his social media:

    Twitter: ( https://twitter.com/Ashdindoc )

    Linkedin: ( https://www.linkedin.com/in/ashdin-doctor/ )

    Instagram: ( https://www.instagram.com/ashdindoc/ )

    Facebook: ( https://www.facebook.com/ashdin.doc.9 )

    You can follow Spoorthi on her social media:

    Instagram: ( https://www.instagram.com/spoorthi_speaks/ )

    Twitter: ( https://twitter.com/iamspoorthithej )

    You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ 

    See omnystudio.com/listener for privacy information.

    ಆಂಕ್ಸಾಯಿಟಿ? ಕಡೆಗಣಿಸಬೇಡಿ. A Few Measures to Manage Anxiety

    ನಿಮಗ್ ಗೊತ್ತ? ಆಂಕ್ಸಾಯಿಟಿ ಯಾರಿಗಾದ್ರೂ ಇದ್ರೆ, ಅವರಿಗೆ ಸಾಧಾರಣ ವಾಸನೆಗಳು ಕೂಡ ದುರ್ವಾಸನೆ ಅಂತ ಅನ್ಸುತ್ತೆ.
    ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ರವರು ಆಂಕ್ಸಾಯಿಟಿಯನ್ನು ಎದುರಿಸಲು ಸೂಪರ್ ಸಿಂಪಲ್ ಹ್ಯಾಬಿಟ್ಸ್ ಬಗ್ಗೆ ತಿಳಿಸುತ್ತಾರೆ. ಹಾಗು ತಾತ್ಕಾಲಿಕ ಪರಿಹಾರವಾಗಿ ಅದನ್ನು ಎದುರಿಸಲು ನಾಲ್ಕು ಹಂತದ ಪ್ರೋಟೋಕಾಲ್ ಅನ್ನು ಹಂಚಿಕೊಂಡಿದ್ದಾರೆ. ಬನ್ನಿ ಕೇಳಿ!

    Did you know that many people with anxiety describe neutral smells as bad smells?
    In this episode of #TheHabitCoachKannada Podcast, your Habit Coach Ashdin Doctor shares some super simple habits on dealing with anxiety. As a temporary measure, he shares a four-step protocol to help you in dealing with it.

    This Kannada Adaptation is done by Spoorthi Thej

    The Original English Episode is narrated by Ashdin Doctor: ( https://ivm.today/3kuqMR4 )

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.You can follow our host Ashdin Doctor on his social media:

    You can follow Spoorthi on her social media:

    You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ 

    See omnystudio.com/listener for privacy information.

    ಫುಡ್ ಆರ್ಡರ್ ಮಾಡೋದು ಕಷ್ಟನ? Food and the paradox of choices.

    ನಿಮಗ್ ಗೊತ್ತಾ?
    'ಹೋಟೆಲ್ ಮೆನು' ಸುಮಾರು 100 ವರ್ಷಗಳ ಹಿಂದೆ ಚೀನಾದ 'ಸಾಂಗ್' ರಾಜವಂಶದಿಂದ ಬಂದಿದೆ.
    ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ರವರು ಹೊರಗೆ ತಿನ್ನಲು ಅನುಸರಿಸುವ ಸೂಪರ್ ಸಿಂಪಲ್ ಹ್ಯಾಬಿಟ್ಸ್ ಬಗ್ಗೆ ಹಾಗು ರೆಸ್ಟೋರೆಂಟ್ಗಳ ಮೆನುವನ್ನು ಆಕರ್ಷವಾಗಿ ಕಾಣುವಂತೆ ಮಾಡಲು ಮನೋವಿಜ್ಞಾನ ಬಳಸುವ ವಿಚಾರವನ್ನು ತಿಳಿಸಿದ್ದಾರೆ. ಬನ್ನಿ ಕೇಳಿ

    Did you know?
    The earliest restaurant menu come from the Song dynasty of China about 100 years ago
    In this episode of #TheHabitCoachKannada Podcast, your Habit Coach Ashdin Doctor shares some super simple habits to follow while eating out. He also tells us about how restaurants make use of psychology to make the menu look appealing.

    This Kannada Adaptation is done by Spoorthi Thej.
    The Original English Episode is narrated by Ashdin Doctor: ( https://ivm.today/3qmpSKa )

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.You can follow our host Ashdin Doctor on his social media:

    You can follow Spoorthi on her social media:

    You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೇಳೋಣ!

    See omnystudio.com/listener for privacy information.

    ಸೋಲು ಗೆಲುವಿನ ಹಾದಿಯೇ?Why is failure vital for success?

    ನಮ್ಮ ಜಗತ್ತಲ್ಲಿ ಸೋಲುವಿಗೆ ಬೆಲೆ ನಾವು ಸಾಮಾನ್ಯವಾಗಿ ಕೊಡುವುದಿಲ್ಲ. ನೀವು ಯಾವದೇ ಒಂದು ಉಪಕ್ರಮದಲ್ಲಿ ಸೋತ್ರೆ ನಿಮನ್ನು ಮೂರ್ಖ ಎಂದ ಜನ ಪರಿಗಣಿಸ್ತಾರೆ.
    ನಮ್ಮ ಈ ಸಂಚಿಕೆಯಲ್ಲಿ ನಿಮ್ಮ ಹ್ಯಾಬಿಟ್ ಕೋಚ್ ಆಶ್ಡಿನ್ ಡಾಕ್ಟರ್ ರವರು ವೈಫಲ್ಯದ ಪ್ರಾಮುಖ್ಯತೆಯನ್ನು ತಿಳಿಸುತ್ತಾರೆ ಮತ್ತು ಸೋಲಿನ ಭಯವನ್ನು ಹೋಗಲಾಡಿಸಲು ಸೂಪರ್ ಸಿಂಪಲ್ ಹ್ಯಾಬಿಟ್ಸ್ ನ ಹಂಚಿಕೊಳುತ್ತಾರೆ. ಬನ್ನಿ ಕೇಳಿ.

    We stay live in a world where failure is rarely rewarded. If you fail, you are considered a loser!
    In this episode of #TheHabitCoachKannada Podcast, Ashdin Doctor helps you to understand the importance of failure. You cannot truly achieve great success without failing first in many different ways. Tune in to this episode where your Habit Coach Ashdin Doctor shares some super simple habits to overcome the fear of failure.

    The Original English Episode is narrated by Ashdin Doctor: ( https://ivm.today/3nSThsy )

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.You can follow our host Ashdin Doctor on his social media:

    You can follow Spoorthi on her social media:

    You can listen to this show and other awesome shows on the https://ivmpodcasts.com, the IVM Podcasts app on Android: https://ivm.today/android or iOS: https://ivm.today/ios, or any other podcast app. ಬನ್ನಿ ಕೇಳೋಣ! 

    See omnystudio.com/listener for privacy information.

    ಎಲ್ಇಡಿ ಬೆಳಕಿನ ಪರಿಣಾಮ. How does LED light affect our body?

    ಎಲ್ಇಡಿ ಬೆಳಕಿನ ಪರಿಣಾಮ. How does LED light affect our body?
    ನಿಮಗ್ ಗೊತ್ತಾ?
    ನಾವ್ ಮುಂಚೆ ಉಪಯೋಗಿಸ್ತಿದ ಫಿಲಮೆಂಟ್ ಬಲ್ಬ್ ಹಾಗು ಈಗ ಉಪಯೋಗ್ಸೋ ಎಲ್ಇಡಿ ಬಲ್ಬ್ ಗಳಲ್ಲಿ ಎಷ್ಟೊಂದ್ ವ್ಯತ್ಯಾಸ ಇದೆ.
    ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ರವರು ಸ್ಲೀಪಿಂಗ್ ಹ್ಯಾಬಿಟ್ಸ್ ರಚಿಸಲು ಸಹಾಯ ಮಾಡುತ್ತಾರೆ. ಮತ್ತು ಫಿಲಮೆಂಟ್ ಬಲ್ಬ್ ಬಳಸುವ ಮಹತ್ವದ ಬಗ್ಗೆ ತಿಳಿಸುತ್ತಾರೆ. ಬನ್ನಿ ಕೇಳಿ.

    Did you know that there is a dramatic difference between the light emitted from an old-time filament bulb and the LEDs that we have in our homes today?
    In this episode of #TheHabitCoachKannada Podcast Ashdin helps you create a sleep routine and also highlights the advantage of the traditional incandescent bulbs over LED bulbs. Tune in to the episode where Ashdin talks about creating a habit of maintaining a sleep alarm.

    The Original English Episode is narrated by Ashdin Doctor: ( https://ivm.today/3CHd2tC )

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.You can follow our host Ashdin Doctor on his social media:

    You can follow Spoorthi on her social media:

    You can listen to this show and other awesome shows on the https://ivmpodcasts.com , the IVM Podcasts app on Android: https://ivm.today/android or iOS: https://ivm.today/ios, or any other podcast app. ಬನ್ನಿ ಕೇಳೋಣ! 

    See omnystudio.com/listener for privacy information.

    ಸಿಂಪಲ್ ಆಗ್ ಫ್ರೆಂಡ್ಶಿಪ್ ಮಾಡಿ. Making new friends easily

    ಸಿಂಪಲ್ ಆಗ್ ಫ್ರೆಂಡ್ಶಿಪ್ ಮಾಡಿ. Making new friends easily
    ನಿಮಗ್ ಗೊತ್ತಾ?
    ನಾವು ಒಬ್ಬರ ಹತ್ರ ಕ್ಯಾಶುಯಲ್ ಫ್ರೆಂಡ್ಶಿಪ್ ಮಾಡ್ಬೇಕು ಅಂದ್ರೆ ಸುಮಾರು 40 ಇಂದ 60 ಗಂಟೆಗಳ ಕಾಲ ಮಾತಾಡ್ಬೇಕಂತೆ.
    ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ರವರು ನಮ್ಮ ಸ್ನೇಹಿತರ ಜೊತೆ ಸಮಯ ಕಳೆಯುವುದರ ಪ್ರಾಮುಕ್ಯತೆ ಬಗ್ಗೆ ಮಾತನಾಡುತ್ತಾರೆ . ಬನ್ನಿ ಕೇಳಿ.

    Did you know that it takes about 40 to 60 hours of interaction to form a casual friendship?
    In this episode of #TheHabitCoachKannada Podcast Ashdin talks about the importance of making time for your friends. He also explains how to make more friends and not use the popular phrase "I don't have time for this".

    The Original English Episode is narrated by Ashdin Doctor: ( https://ivm.today/3EnXyLf )

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.You can follow our host Ashdin Doctor on his social media:

    You can follow Spoorthi on her social media:

    You can listen to this show and other awesome shows on the https://ivmpodcasts.com , the IVM Podcasts app on Android: https://ivm.today/android or iOS: https://ivm.today/ios, or any other podcast app. ಬನ್ನಿ ಕೇಳೋಣ! 

    See omnystudio.com/listener for privacy information.

    'ಮಂಡೆ ಮಾರ್ನಿಂಗ್' ಖುಷಿ ಯಾರಿಗೆ ಬೇಡ? Making Mondays better with Dopamine

    ನಿಮಗ್ ಗೊತ್ತಾ ?
    ನಮ್ಮ ಮೆದುಳ್ನಲ್ಲಿ ಡೋಪಮೈನ್ ಎಂಬ ಖೆಮಿಕಲ್ ನಮಗೆ ಆನಂದದ ಭಾವನೆಯನ್ನು ಉಂಟು ಮಾಡುತ್ತೆ. ನಮಗೆ ಖುಷಿ ಕೊಡುವ ವಿಷಯ ಕೇಳ್ದಾಗ ಅಥ್ವ ನೋಡ್ದಾಗ ಈ ಹಾರ್ಮೋನ್‌ ಆಕ್ಟಿವ್ ಆಗುತ್ತೆ.
    ನಮ್ಮ ಈ ಸಂಚಿಕೆಯಲ್ಲಿ ಆಶ್ದಿನ್ ಡಾಕ್ಟರ್ ರವರು ಡೊಪಮೈನ್ ಬಗ್ಗೆ ಮಾತನಾಡ್ತಾರೆ. ನಮಗೆ 'ಮಂಡೆ' ಅಂದರೆ ಮಂಡೆಬಿಸಿ ಆದರೆ ನಮ್ಮ ಆಶ್ದಿನ್ ರವರ 'ಮಂಡೇ ಹೈಲೈಟ್ಸ್' ನಮ್ಮ 'ಮಂಡೆ ಮಾರ್ನಿಂಗ್ಸ್' ನ ಖುಷಿಯಿಂದ ಆರಂಭಿಸಲು ಸಹಾಯ ಮಾಡುತ್ತೆ. ಬನ್ನಿ ಕೇಳಿ.

    Did you know? Dopamine is believed to be the neurotransmitter that creates the feeling of pleasure.
    On Monday mornings as we try to get back to our work routines, we can feel all that pleasure disappearing. In this episode of #TheHabitCoachKannada Podcast, Ashdin Doctor talks about Dopamine and how it can make Mondays less dreadful. He also talks about the importance of maintaining "highlights" to make your days more interesting.

    This Kannada Adaptation was done by Spoorthi Thej.

    The Original English Episode is narrated by Ashdin Doctor: ( https://ivm.today/2Zx0SFa )

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.You can follow our host Ashdin Doctor on his social media:

    You can follow Spoorthi on her social media:

    You can listen to this show and other awesome shows on the https://ivmpodcasts.com , the IVM Podcasts app on Android: https://ivm.today/android or iOS: https://ivm.today/ios, or any other podcast app. ಬನ್ನಿ ಕೇಳೋಣ! 

    See omnystudio.com/listener for privacy information.

    ನೆಮ್ಮದಿ ನಿದ್ರೆಯ ನಿಯಮಗಳು. Why falling asleep is so hard?

    ನೆಮ್ಮದಿ ನಿದ್ರೆಯ ನಿಯಮಗಳು. Why falling asleep is so hard?
    ನಿಮಗ್ ಗೊತ್ತಾ?
    ಒಂದು ವ್ಯಕ್ತಿ ನಿದ್ರೆ ಮಾಡಲು ಸುಮಾರು 7 ನಿಮಷಗಳ ಸಮಯ ತೆಗೆದುಕೊಳ್ಳುತ್ತಾರೆ. ಆದರೆ 5ದೇ ನಿಮಿಷದ ಒಳಗೆ ನಿದ್ರೆ ಮಾಡುವವರು, ನಿದ್ರೆಯ ಕೊರತೆಗೆ ಒಳಗಾಗಿರುತ್ತಾರೆ! ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ರವರು 'ಸ್ಲೀಪ್ ಪ್ರೈಮರ್' ಬಗ್ಗೆ ಮಾತನಾಡುತ್ತಾರೆ ಹಾಗು ನಾವು ನೆಮ್ಮದಿಯಿಂದ ನಿದ್ರೆ ಮಾಡಲು ಒಂದು ಸೂಪರ್ ಸಿಂಪಲ್ ಹ್ಯಾಬಿಟ್ಸ್ - ಪರಿಹಾರವನ್ನು ಹಂಚಿಕೊಳ್ಳುತ್ತಾರೆ. ಬನ್ನಿ ಕೇಳಿ!

    Did you know? A person needs about 7 minutes to fall asleep. Anything quicker than 5 minutes actually a sign of being sleep-deprived!
    In this episode of #TheHabitCoachKannada Podcast, Ashdin talks about a 'Sleep Primer', where he explains how we can enjoy a peaceful sleep by just planting a good thought in our brains before we hit the bed. ​Tune in to this amazing episode and share it with anyone who is sleep-deprived!

    This Kannada Adaptation was done by Spoorthi Thej.

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.You can follow our host Ashdin Doctor on his social media:
    Twitter: ( https://twitter.com/Ashdindoc )

    Linkedin: ( https://www.linkedin.com/in/ashdin-doctor/ )
    Instagram: ( https://www.instagram.com/ashdindoc/ )
    Facebook: ( https://www.facebook.com/ashdin.doc.9 )

    You can follow Spoorthi on her social media:
    Instagram: ( https://www.instagram.com/spoorthi_speaks/ )
    Twitter: ( https://twitter.com/iamspoorthithej )

    You can listen to this show and other awesome shows on the https://ivmpodcasts.com , the IVM Podcasts app on Android: https://ivm.today/android or iOS: https://ivm.today/ios, or any other podcast app. ಬನ್ನಿ ಕೇಳೋಣ! 

    See omnystudio.com/listener for privacy information.

    ಮೊಬೈಲ್ ವ್ಯಸನದಿಂದ ಹೇಗೆ ಬಿಡುಗಡೆ? - How is mobile addiction affecting us?

    ನೀವು ಕ್ಯಾಸಿನೊ ಸ್ಲಾಟ್ ಯಂತ್ರದಲ್ಲಿ ಆಟವಾಡುತ್ತಿದ್ದರೆ, ಪದೆ ಪದೆ ಆಡಬೇಕೆನಿಸುತ್ತದೆ ಅಲ್ವ? ಇದು ಏಕೆಂದರೆ, ಈ ಯಂತ್ರಗಳನ್ನು ನಮಗೆ ವ್ಯಸನಕಾರಿಯಾಗಲಿ ಎಂದೆ ತಯಾರಿಸಿರುತ್ತಾರೆ. ಈ ಯಂತ್ರದಲ್ಲಿರುವ ಚಿಹ್ನೆಗಳು ನಮ್ಮ ಮೆದುಳಿನಲ್ಲಿರುವ ಡೋಪಮೈನ್ ಇನ ಲೆವೆಲ್ ಮೇಲೆ ಪರಿಣಾಮ ಬಿರುತ್ತದೆ ಹಾಗು ನಮಗೆ ಈ ಆಟವನ್ನು ಪದೆ ಪದೆ ಆಡುವಂತೆ ಮಾಡುತ್ತದೆ. ನಮ್ಮ ಈ ಸಂಚಿಕೆಯಲ್ಲಿ ಆಶ್ದಿನ್ ರವರು 'ಮೊಬೈಲ್ ವ್ಯಸನ' ದ ಬಗ್ಗೆ ಮಾತನಾಡುತ್ತಾರೆ ಹಾಗು ಈ ವ್ಯಸನದಿಂದ ಹೊರಬರಲು ಸೂಪರ್ ಸಿಂಪಲ್ ಹ್ಯಾಬಿಟ್ಸ್ ಗಳನ್ನು ಹಂಚಿಕೊಳ್ಳುತ್ತಾರೆ. ಬನ್ನಿ ಕೇಳಿ!

    Did you know? The slot machines and casinos have been designed to be extremely addictive. It affects our dopamine level with each symbol in the machine and makes us want to play again and again

    In this episode of #TheHabitCoachKannada Podcast, Ashdin talks about the 'mobile addiction' where he explains how smartphones control our minds. Further, he shares the top 3 reasons behind smartphone addiction and explains super simple habits that can help us to get out of this addiction. Tune in to this awesome episode and share it with someone who's constantly looking at their mobile screen.

    The Original English Episode is narrated by Ashdin Doctor: ( https://ivm.today/3vtE9VZ )

    This Kannada Adaptation was done by Spoorthi Thej.

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ. You can follow our host Ashdin Doctor on his social media:

    You can follow Spoorthi on her social media:

    You can listen to this show and other awesome shows on the https://ivmpodcasts.com , the IVM Podcasts app on Android: https://ivm.today/android or iOS: https://ivm.today/ios, or any other podcast app. ಬನ್ನಿ ಕೇಳೋಣ! 

    See omnystudio.com/listener for privacy information.

    ಸ್ವಾಗತ - Welcome to The Habit Coach Kannada Podcast Season 1

    ನೀವು ಹಲವು ಪಾಡ್ಕಾಸ್ಟ್ ಯಾಪ್ಪುಗಳಲ್ಲಿ 'ದಿ ಹ್ಯಾಬಿಟ್ ಕೋಚ್ ಪಾಡ್ಕಾಸ್ಟ್ ವಿಥ್ ಅಶ್ದಿನ್ ಡಾಕ್ಟರ್' ಹೆಸರನ್ನು ಕೇಳಿರಬಹುದು.ಈ ಕಾರ್ಯಕ್ರಮವು ಕೇಳುಗರಿಂದ ಬಹಳ ಮೆಚ್ಚುಗೆ ಪಡೆದಿದೆ. ಐ.ವಿ.ಎಂ. ಈಗ ಕನ್ನಡದಲ್ಲಿ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲು ಹೆಮ್ಮೆಯಾಗುತ್ತದೆ!

    ನಮಸ್ಕಾರ! ನಮ್ಮ ಹ್ಯಾಬಿಟ್ ಕೋಚ್ ಕನ್ನಡ ಪಾಡ್ಕಾಸ್ಟಿಗೆ ಸುಸ್ವಾಗತ! ಇಲ್ಲಿ ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅವರು ತಮ್ಮ ಸೂಪರ್ ಸಿಂಪಲ್ ಹ್ಯಾಬಿಟ್ಸ್ ಮತ್ತು ಅಭ್ಯಾಸಗಳನ್ನು ಸ್ಪೂರ್ತಿ ಅವರು ಹಂಚಿಕೊಳ್ಳುತ್ತಾರೆ.

    ನಮ್ಮ ಆರೋಗ್ಯ, ಪೋಷಣೆ, ಒತ್ತಡ, ವೈಯಕ್ತಿಕ ಸಂಬಂಧಗಳು ಎಲ್ಲದರ ಬಗ್ಗೆ ಮಾತಾಡೋಣ. 5-6 ನಿಮಿಷದ ಸಂಚಿಕೆಯು ಪ್ರತಿ ಸೋಮವಾರ ಮತ್ತು ಗುರುವಾರ ಕೇಳಿ, ಹೊಸ ಹ್ಯಾಬಿಟ್ಸ್ ಇಂದ ನಮ್ಮ ಜೀವನದ ಮೇಲೆ ಹಿಡಿತ ಪಡೆಯೋಣ.

    You may have listened to or heard of The Habit Coach with Ashdin Doctor show on many podcast streaming platforms. After all the love and support from listeners, IVM Podcasts is proud to present the show in Kannada!

    Namaskara! Welcome to The Habit Coach Kannada Podcast where we will take you through the creation of simple easy-to-do habits. Each episode will be a bite-sized episode where Spoorthi will share your Habit Coach Ashdin Doctor’s thoughts on health, sleep, de-stressing, productivity, nutrition, relationships, and a whole lot more!

    Tune in every Monday and Thursday on the IVM Podcasts App, website or wherever you get your podcast from!

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅವರನ್ನು ಫಾಲೌ ಮಾಡಿ.You can follow our host Ashdin Doctor on his social media: