Logo

    habitcoachinkannada

    Explore " habitcoachinkannada" with insightful episodes like "ಹೊಸ ವರ್ಷ - ಹೊಸ ರೆಸೊಲ್ಯೂಷನ್! New Year- New Resolutions!", "ನಿಮ್ಮ ಭಾವನೆಯನ್ನು ಅರಿತುಕೊಳ್ಳಿ. Know your Emotions", "ಆರೋಗ್ಯಕೊಂದು "ಟೀ- ತಂತ್ರ". The Health Benefits of Tea", "ನಗುವಿನ ರಹಸ್ಯ. The Secret of a Smile" and "ತೀವ್ರವಾದ ಒತ್ತಡಕ್ಕೆ - 3 ಟಿಪ್ಸ್ | Three Tips for the acute stress" from podcasts like ""The Habit Coach Kannada Podcast - ಹ್ಯಾಬಿಟ್ ಕೋಚ್ ಕನ್ನಡ ಪಾಡ್ಕಾಸ್ಟ್", "The Habit Coach Kannada Podcast - ಹ್ಯಾಬಿಟ್ ಕೋಚ್ ಕನ್ನಡ ಪಾಡ್ಕಾಸ್ಟ್", "The Habit Coach Kannada Podcast - ಹ್ಯಾಬಿಟ್ ಕೋಚ್ ಕನ್ನಡ ಪಾಡ್ಕಾಸ್ಟ್", "The Habit Coach Kannada Podcast - ಹ್ಯಾಬಿಟ್ ಕೋಚ್ ಕನ್ನಡ ಪಾಡ್ಕಾಸ್ಟ್" and "The Habit Coach Kannada Podcast - ಹ್ಯಾಬಿಟ್ ಕೋಚ್ ಕನ್ನಡ ಪಾಡ್ಕಾಸ್ಟ್"" and more!

    Episodes (30)

    ಹೊಸ ವರ್ಷ - ಹೊಸ ರೆಸೊಲ್ಯೂಷನ್! New Year- New Resolutions!

    ನಿಮಗ್ ಗೊತ್ತ?

    ಹೊಸ ವರ್ಷದ ರೆಸೊಲ್ಯೂಷನ್ಗಳನ್ನು ರಚಿಸುವುದು ಬ್ಯಾಬಿಲೋನ್‌ ಎಂಬ ನಗರದಲ್ಲಿ 4,000 ವರ್ಷಗಳ ಹಿಂದೆ ಪ್ರಾರಂಭವಾಯಿತು.

    ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಸಾಮಾಜಿಕ ಮಾಧ್ಯಮದಲ್ಲಿ ನಿಮ್ಮ ಗುರಿಯನ್ನು ಪೋಸ್ಟ್ ಮಾಡುವ ಪ್ರಾಮುಖ್ಯತೆ ಮತ್ತು ಹೊಸ ವರ್ಷದ ರೆಸೊಲ್ಯುಷನ್ ಪ್ರಕ್ರಿಯೆಯ ಭಾಗವಾಗಿ ಅಕೌಂಟೆಬಿಲಿಟಿ ಪಾರ್ಟ್ನರ್ಸ್ ಮಾಡಿಕೊಳ್ಳುವ ಮಹತ್ವವನ್ನು ತಿಳಿಸುತ್ತಾರೆ.

    Did you know?

    The earliest known New Year resolutions are from the ancient city of Babylon from 4,000 years ago!

    In this episode of #TheHabitCoachKannada Podcast, your Habit Coach Ashdin Doctor highlights the importance of posting updates and goals on social media and making accountability partners as a part of the New Year's resolution process.

    This Kannada Adaptation is done by Spoorthi Thej

    The Original English Episode is narrated by Ashdin Doctor: (https://ivm.today/30VVc8s)

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.

    You can follow our host Ashdin Doctor on his social media:

    Twitter | Linkedin | Instagram | Facebook

    You can follow Spoorthi on her social media:

    Instagram | Twitter

    You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೇಳಿ!  

    See omnystudio.com/listener for privacy information.

    ನಿಮ್ಮ ಭಾವನೆಯನ್ನು ಅರಿತುಕೊಳ್ಳಿ. Know your Emotions

    ನಿಮ್ಮ ಭಾವನೆಯನ್ನು ಅರಿತುಕೊಳ್ಳಿ. Know your Emotions

    ನಿಮಗ್ ಗೊತ್ತ?

    ಇಂದಿಗೂ ಸಹ, ಮನೋವಿಜ್ಞಾನಿಗಳಿಗೆ ಅಸ್ತಿತ್ವದಲ್ಲಿರುವ ಭಾವನೆಗಳ ಸಂಖ್ಯೆಯ ಬಗ್ಗೆ ಸರಿಯಾದ ಮಾಹಿತಿ ಇಲ್ಲ.

    ಕೆಲವು ವಿದ್ವಾಂಸರು ಅದನ್ನು ನಾಲ್ಕು ಭಾವನೆಗಳಾಗಿ ವಿಂಗಡಿಸುತ್ತಾರೆ. ಇನ್ನು ಕೆಲವರು ಹದಿನೈದು ಭಾವನೆಗಳಾಗಿ ವಿಂಗಡಿಸುತ್ತಾರೆ.

    ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ರವರು ನಿಮ್ಮ ಭಾವನಾತ್ಮಕ ಶಬ್ದಕೋಶವನ್ನು ಸಧಾರಿಸಲು ಸೂಪರ್ ಸಿಂಪಲ್ ಹ್ಯಾಬಿಟ್ ಅನ್ನು ಹಂಚಿಕೊಳ್ಳುತ್ತಾರೆ. ಹಾಗು, ನಿಮ್ಮ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದರ ಮಹತ್ವವನ್ನು ತಿಳಿಸುತ್ತಾರೆ.

    Did you know?

    Even today, psychologists are unclear about the number of emotions that exist. Some classify it as just four emotions, while others go all the way to fifteen!

    In this episode of #TheHabitCoachKannada Podcast, your Habit Coach Ashdin Doctor shares a super simple habit to improve your emotional vocabulary. He also tells you the significance of a deep understanding of your own emotions.

    This Kannada Adaptation is done by Spoorthi Thej

    The Original English Episode is narrated by Ashdin Doctor: (https://ivm.today/3mnW90E)

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.

    You can follow our host Ashdin Doctor on his social media:

    Twitter | Linkedin | Instagram | Facebook

    You can follow Spoorthi on her social media:

    Instagram | Twitter

    You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೇಳಿ!  

    See omnystudio.com/listener for privacy information.

    ಆರೋಗ್ಯಕೊಂದು "ಟೀ- ತಂತ್ರ". The Health Benefits of Tea

    ಆರೋಗ್ಯಕೊಂದು "ಟೀ- ತಂತ್ರ". The Health Benefits of Tea

    ನಿಮಗ್ ಗೊತ್ತ?

    ಬ್ರಿಟಿಷರು ಪ್ರತಿದಿನ ಸುಮಾರು 16.5 ಕೋಟಿ ಕಪ್ ಚಹಾವನ್ನು ಕುಡಿಯುತ್ತಾರೆ.ಅಲ್ಲಿ ಒಬ್ಬೊಬ್ಬರು ಪ್ರತಿ ವರ್ಷ ಸರಾಸರಿ 2 ಕಿಲೋ ಚಹಾವನ್ನು ಸೇವಿಸುತ್ತಾರೆ. ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ರವರು ಚಹಾವನ್ನು ಹೇಗೆ ಸೇವಿಸಬೇಕು ಮತ್ತು ಗ್ರೀನ್ ಟೀ ಮಹತ್ವವನ್ನು ನಿಮಗೆ ತಿಳಿಸುತ್ತಾರೆ. ಬನ್ನಿ ಕೇಳಿ!

    Did you know?

    The British drink about 165 million cups of tea every day. On average, 2 kilos of tea are consumed per person in the UK each year.

    In this episode of #TheHabitCoachKannada Podcast, your Habit Coach Ashdin Doctor tells you how to consume tea, and also shares the significance and the health benefits of drinking green tea.

    This Kannada Adaptation is done by Spoorthi Thej

    The Original English Episode is narrated by Ashdin Doctor: (https://ivm.today/3ymRWiN)

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.

    You can follow our host Ashdin Doctor on his social media:

    Twitter | Linkedin | Instagram | Facebook

    You can follow Spoorthi on her social media:

    Instagram | Twitter

    You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೇಳಿ!  

    See omnystudio.com/listener for privacy information.

    ನಗುವಿನ ರಹಸ್ಯ. The Secret of a Smile

    ನಗುವಿನ ರಹಸ್ಯ. The Secret of a Smile

    ನಿಮಗ್ ಗೊತ್ತ?

    ಸರಾಸರಿ ಒಬ್ಬ ವ್ಯಕ್ತಿ ಸುಮಾರು 5000 ಮುಖಗಳನ್ನು ಮಾತ್ರ ಗುರುತಿಸಬಲ್ಲ.

    ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ರವರು ನಗುವಿನ ಪ್ರಾಮುಖ್ಯತೆ ಮತ್ತು ನೀವು ಭೇಟಿಯಾಗುವ ಅಪರಿಚಿತರ ಮೇಲೆ ನಿಮ್ಮ ನಗು ಹೇಗೆ ಪ್ರಭಾವಿಸುತ್ತೆ ಎಂದು ತಿಳಿಸುತ್ತಾರೆ. ಬನ್ನಿ ಕೇಳಿ!

    Did you know that the average person can only recognise about 5000 faces?

    In this episode of #TheHabitCoachKannada Podcast, your Habit Coach Ashdin Doctor talks about the importance of the smile and how your smile can impact strangers you meet in your life.

    This Kannada Adaptation is done by Spoorthi Thej

    The Original English Episode is narrated by Ashdin Doctor: ( https://ivm.today/3q0DZTE )

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.

    You can follow our host Ashdin Doctor on his social media:

    Twitter | Linkedin | Instagram | Facebook

    You can follow Spoorthi on her social media:

    Instagram | Twitter

    You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೇಳಿ!  

    See omnystudio.com/listener for privacy information.

    ತೀವ್ರವಾದ ಒತ್ತಡಕ್ಕೆ - 3 ಟಿಪ್ಸ್ | Three Tips for the acute stress

    ತೀವ್ರವಾದ ಒತ್ತಡಕ್ಕೆ - 3 ಟಿಪ್ಸ್ | Three Tips for the acute stress

    ನಿಮಗ್ ಗೊತ್ತ?

    ಸ್ಟ್ರೆಸ್‌ ಇಂದ ನಿಮಗ್ ತಲೆ ನೋವು ಕೂಡ ಬರಬಹುದು.ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ರವರು ಸ್ಟ್ರೆಸ್ ನ ಎದುರಿಸಲು ಹಾಗು ನಿರ್ವಹಿಸಲು ಮೂರು ಪರಿಣಾಮಕಾರಿ ಹಂತಗಳನ್ನು ತಿಳಿಸುತ್ತಾರೆ. ಬನ್ನಿ ಕೇಳಿ!

    Did you know that you can get a headache from being stressed?

    In this episode of #TheHabitCoachKannada Podcast, your Habit Coach Ashdin Doctor tells you how to deal with stress and manage it by using three effective steps.

    This Kannada Adaptation is done by Spoorthi Thej

    The Original English Episode is narrated by Ashdin Doctor: https://ivm.today/2KZLd8i

    Box Breathing Technique- https://ivm.today/3lSjK9u

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.

    You can follow our host Ashdin Doctor on his social media:

    Twitter | Linkedin | Instagram | Facebook

    You can follow Spoorthi on her social media:

    Instagram | Twitter

    You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ  ಕೇಳಿ!

    See omnystudio.com/listener for privacy information.

    ಬ್ಯುಸಿ ಲೈಫ್ಗೊಂದು - ಬಾಕ್ಸ್ ಬ್ರೀದಿಂಗ್ ಟೆಕ್ನೀಕ್ Box Breathing Technique

    ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ರವರು ನಿಮ್ಮ ಉಸಿರಾಟವನ್ನು ಉತ್ತಮಗೊಳಿಸಲು ಸೂಪರ್ ಸಿಂಪಲ್ ಹ್ಯಾಬಿಟ್ಸ್ ಗಳನ್ನು ಹಂಚಿಕೊಳ್ಳುತ್ತಾರೆ. ಹಾಗು, 'ಬಾಕ್ಸ್ ಬ್ರೀದಿಂಗ್' ಎಂಬ ನಾಲಕ್ಕು-ಹಂತಗಳ ವ್ಯಾಯಾಮವನ್ನು ತಿಳಿಸುತ್ತಾರೆ. ಬನ್ನಿ ಕೇಳಿ!

    In this episode of #TheHabitCoachKannada Podcast, your Habit Coach Ashdin Doctor shares some super simple habits to improve your breathing technique. He also shares four simple breathing exercises that are collectively called 'Box Breathing'.

    This Kannada Adaptation is done by Spoorthi Thej

    The Original English Episode is narrated by Ashdin Doctor:

    (https://ivm.today/31EIewb)

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.

    You can follow our host Ashdin Doctor on his social media:

    Twitter | Linkedin | Instagram | Facebook

    You can follow Spoorthi on her social media:

    Instagram | Twitter

    You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೆಳಿ!

    See omnystudio.com/listener for privacy information.

    ಪಯಣಿಸುವಾಗ ಒಂದು ಪಾಡ್ಕಾಸ್ಟ್! Podcasts for Commuting!

    ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ರವರು ನೀವು ಪ್ರತಿದಿನ ಕಛೇರಿಗೆ ಪ್ರಯಾಣ ಮಾಡುವಾಗ ಪಾಡ್ಕಾಸ್ಟ್ ಕೇಳುವ ಮೂಲಕ ಸಮಯವನ್ನು ಸರಿಯಾಗಿ ಉಪಯೋಗಿಸಬಹುದು ಎಂದು ತಿಳಿಸುತ್ತಾರೆ ಬನ್ನಿ ಕೇಳಿ!

    In this episode of #TheHabitCoachKannada Podcast, your Habit Coach Ashdin Doctor shares how listening to podcasts can be a great habit for making the most out of your daily commutes to work.

    This Kannada Adaptation is done by Spoorthi Thej

    The Original English Episode is narrated by Ashdin Doctor: (https://ivm.today/3G6JIhd)

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.

    You can follow our host Ashdin Doctor on his social media:

    Twitter | Linkedin | Instagram | Facebook

    You can follow Spoorthi on her social media:

    Instagram | Twitter

    You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೆಳಿ!

    See omnystudio.com/listener for privacy information.

    ಫೋನ್ ಬ್ಯಾಟರಿ ಚಾಲೆಂಜ್ಗೆ ರೆಡಿನಾ? Ready for the Phone Battery challenge?

    ಫೋನ್ ಬ್ಯಾಟರಿ ಚಾಲೆಂಜ್ಗೆ ರೆಡಿನಾ? Ready for the Phone Battery challenge?

    ನಿಮಗ್ ಗೊತ್ತ?

    ನಮ್ಮ ಫೋನ್ಗಳಿಗೆ ಒಂದು ಕನಿಷ್ಟ ಆಪರೇಟಿಂಗ್ ತಾಪಮಾನವಿದೆ. ಆ ತಾಪಮಾನಗಿಂತ ತಣ್ಣಗಾದರೆ ಫೋನ್ ಕೆಲಸ ಮಾಡುವುದಿಲ್ಲ.

    ನಮ್ಮ ಈ ಸಂಚಿಕೆಯಲ್ಲಿ, ಆಶ್ಡಿನ್ ಡಾಕ್ಟರ್ ರವರು ನಿಮ್ಮ ಫೋನ್ ಅನ್ನು ದೂರವಿರಿಸಲು ಮತ್ತು ನಿಮ್ಮ ಫೋನ್ ಬ್ಯಾಟರಿಯನ್ನು ಉಳಿಸಲು ಸೂಪರ್ ಸಿಂಪಲ್ ಹ್ಯಾಬಿಟ್ಸಗಳನ್ನು ಹಂಚಿಕೊಳ್ಳುತ್ತಾರೆ. ಬನ್ನಿ ಕೇಳಿ!

    Did you know that our phones have a minimum operating temperature? If a phone gets colder than that, then it stops working.

    In this episode of #TheHabitCoachKannada Podcast, your Habit Coach Ashdin Doctor shares some super simple habits which will help you keep your phone away and save your phone battery.

    This Kannada Adaptation is done by Spoorthi Thej

    The Original English Episode is narrated by Ashdin Doctor:

    (https://ivm.today/3dbsG4Y)

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.

    You can follow our host Ashdin Doctor on his social media:

    Twitter | Linkedin | Instagram | Facebook

    You can follow Spoorthi on her social media:

    Instagram | Twitter

    You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೆಳಿ!

    See omnystudio.com/listener for privacy information.

    ಹಾಡಿನಿಂದ ಹಾಯಾದ ಫೀಲಿಂಗ್. The Soothing Effect of Music

    ಹಾಡಿನಿಂದ ಹಾಯಾದ ಫೀಲಿಂಗ್. The Soothing Effect of Music

    ನಿಮಗ್ ಗೊತ್ತ?

    ಹಿತವಾದ ಸಂಗೀತವನ್ನು ಕೇಳುವ ಹಸುಗಳು ಸುಮಾರು 3% ಹೆಚ್ಚು ಹಾಲನ್ನು ಕೊಡುತ್ತವೆ.

    ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ರವರು ನಿಮ್ಮ ಪ್ರತಿಯೊಂದು ಚಟುವಟಿಕೆಗೆ ಒಂದು ಹಾಡನ್ನು 'ಆಂಖರ್' ಮಾಡುವ ಮೂಲಕ ನಿಮ್ಮ ಮನಸ್ಥಿತಿಯನ್ನು ಹೇಗೆ ಉತ್ತಮಗೊಳಿಸಬಹುದು ಎಂದು ಸೂಪರ್ ಸಿಂಪಲ್ ಹ್ಯಾಬಿಟ್ಸ್ ಗಳನ್ನು ತಿಳಿಸಿದ್ದಾರೆ. ಬನ್ನಿ ಕೇಳಿ!

    Did you know that cows that listen to soft soothing music produce about 3% more milk?

    In this episode of #TheHabitCoachKannada Podcast, your Habit Coach Ashdin Doctor shares some super simple habits to perform better and manage your moods better, by anchoring a song for each activity you do.

    This Kannada Adaptation is done by Spoorthi Thej
    The Original English Episode is narrated by Ashdin Doctor:

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.

    You can follow our host Ashdin Doctor on his social media:

    Twitter | Linkedin | Instagram | Facebook

    You can follow Spoorthi on her social media:

    Instagram | Twitter

    You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೆಳಿ!

    See omnystudio.com/listener for privacy information.

    ಡಿಸ್ಟ್ರಕ್ಷನಿಂದ ದೂರ. Draw Away from Distraction

    ಡಿಸ್ಟ್ರಕ್ಷನಿಂದ ದೂರ. Draw Away from Distraction

    ನಿಮಗ್ ಗೊತ್ತ?

    'ಡಿಸ್ಟ್ರಾಕ್ಟ್' ಎಂಬ ಪದವು ಲ್ಯಾಟಿನ್ ಭಾಷೆಯ 'ಡ್ರಾ' ಮತ್ತು 'ಅವೇ' ಎಂಬ ಎರಡು ಪದದಿಂದ ಹುಟ್ಟಿಕೊಂಡಿದೆ.

    ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ರವರು ನಿಮ್ಮ ಗುಮನವನ್ನು ಟ್ರ್ಯಾಕ್ ಮಾಡಲು ಮತ್ತು ಆಫೀಸ್ ಮಿಟಿಂಗ್ಗಳಲ್ಲಿ ಉತ್ತಮ್ಮವಾಗಿ ಗಮನ ಹರಿಸಲು ಸೂಪರ್ ಸಿಂಪಲ್ ಹ್ಯಾಬಿಟ್ಸಗಳನ್ನು ತಿಳಿಸುತ್ತಾರೆ. ಬನ್ನಿ ಕೆಳಿ!

    Did you know that the word 'Distract' originates from two Latin words and means to 'Draw away'?

    In this episode of #TheHabitCoachKannada Podcast, your Habit Coach Ashdin Doctor shares some super simple habits to track your attention span and focus better in office meetings.

    This Kannada Adaptation is done by Spoorthi Thej

    The Original English Episode is narrated by Ashdin Doctor: https://ivm.today/3cJWjKI

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.You can follow our host Ashdin Doctor on his social media:

    Twitter: ( https://twitter.com/Ashdindoc )

    Linkedin: ( https://www.linkedin.com/in/ashdin-doctor/ )

    Instagram: ( https://www.instagram.com/ashdindoc/ )

    Facebook: ( https://www.facebook.com/ashdin.doc.9 )

    You can follow Spoorthi on her social media:

    Instagram: ( https://www.instagram.com/spoorthi_speaks/ )

    Twitter: ( https://twitter.com/iamspoorthithej )

    You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ 