Logo

    kannada

    Explore "kannada" with insightful episodes like "Welcome. ಬನ್ನಿ ಹರಟೆ ಹೊಡಿಯೋಣ.", "An interview: Chandra Devudu talks to Dr.Shylaja Tiwari about obesity among Indians - ಭಾರತೀಯರಲ್ಲಿ ಸ್ಥೂಲಕಾಯತ್ವ : ಡಾ. ಶೈಲಜಾ ತಿವಾರಿ", "Settlement Guide-Did you know you can access interpreter services for free? - Web - ನೆಲೆಸುವಿಕೆ ಮಾರ್ಗದರ್ಶಿ: ಅರ್ಥ ನಿರೂಪಣಕಾರರ ಸೇವೆಯನ್ನು ಉಚಿತವಾಗಿ ಪಡೆಯಬಹುದು ಎಂಬುದು ನಿಮಗೆ ತಿಳಿದಿತ್ತ", "Japan Prime Minister Shinzo Abe’s visit to India - ಜಪಾನ್ ಪ್ರಧಾನಿ ಶಿಂಜೋ ಅಬೆಯ ಭಾರತ ಪ್ರವಾಸ" and "Settlement Guide: All that you need to file your tax return in Australia - ನೆಲೆಸುವಿಕೆ ಮಾರ್ಗದರ್ಶಿ: ಆಸ್ಟ್ರೇಲಿಯಾದಲ್ಲಿ ಆದಾಯ ತೆರಿಗೆ ಪಾವತಿಸುವುದಕ್ಕೆ ಬೇಕಾದ ಪೂರ್ಣ ಮಾಹಿತಿ" from podcasts like ""Thale-Harate Kannada Podcast", "ಎಸ್ ಬಿ ಎಸ್ ಕನ್ನಡ", "ಎಸ್ ಬಿ ಎಸ್ ಕನ್ನಡ", "ಎಸ್ ಬಿ ಎಸ್ ಕನ್ನಡ" and "ಎಸ್ ಬಿ ಎಸ್ ಕನ್ನಡ"" and more!

    Episodes (100)

    Welcome. ಬನ್ನಿ ಹರಟೆ ಹೊಡಿಯೋಣ.

    Welcome. ಬನ್ನಿ ಹರಟೆ ಹೊಡಿಯೋಣ.

    ಹರಟೆ ಅಂದರೆ ಯಾರಿಗೆ ತಾನೆ ಇಷ್ಟ ಇಲ್ಲ? ಬೆಚ್ಚಗ್ ಕೂತ್ಕೊಂಡು, ಕಾಫೀನೋ ಟೀನೋ ಹೀರ್ಕೊಂಡು, ಜೊತೆಗೆ ಕಡ್ಲೆಕಾಯಿ ಮೆಲ್ತಾ ಇದ್ರೆ ಇನ್ನೂ ಸರಿ. ಅದು-ಇದು, ಮಳೆ-ಬೆಳೆ, ಅವ್ರು-ಇವ್ರು ಹೀಗೆ ಲಂಗು ಲಗಾಮು ಇಲ್ದೆ ನಡಸೋ ಹರಟೆಗೆ ತಲೆ ಬೇರೆ ಸೇರ್ಕೊಂಡ್ರೆ ಹೇಗಿರುತ್ತೆ?

    ಬೆಂಗಳೂರು, ಕರ್ನಾಟಕ ಮತ್ತು ದೇಶದ ವರ್ತಮಾನ ವಿಷಯಗಳನ್ನು ಆಯಾ ಕ್ಷೇತ್ರದ ಎಕ್ಸ್ಪೆರ್ಟ್ಸ್ ಜೊತೆಗೆ ಪ್ರಬುದ್ಧ ಚರ್ಚೆಯ ಪ್ರಯತ್ನ. ಜೊತೆಗೆ ತಂತ್ರಜ್ಞಾನ, ಎಕನಾಮಿಕ್ಸ್, ವಿದೇಶನೀತಿ ಯಲ್ಲಿನ ಬೆಳವಣಿಗೆಗಳನ್ನು ಕನ್ನಡದಲ್ಲಿಯೇ ಮೊದಲ ಬಾರಿಗೆ ಹರಟುವ ಹಂಬಲ. ಪವನ್ ಶ್ರೀನಾಥ್ , ಸೂರ್ಯ ಪ್ರಕಾಶ್ ಬಿ. ಎಸ್.  ಮತ್ತೆ ಗಣೇಶ್ ಚಕ್ರವರ್ತಿ ಅವರು ಪ್ರತಿ ಬುಧವಾರ ಹರಟೆ ಹೊಡೀತಾರೆ, ಬನ್ನಿ ಕೇಳಿ.

    Welcome to the Thalé-Haraté Kannada Podcast, a weekly Kannada talkshow about everything from economics to foreign policy to technology and governance. With a little bit of English and a lot of irreverence thrown in. Hosts Pavan Srinath, Surya Prakash BS and Ganesh Chakravarthi will talk to guests every Wednesday on new episodes. Do check out the 3 special, inaugural episodes released on December 19, 2018. ಫಾಲೋ ಮಾಡಿ. Follow the Thalé-Haraté Kannada Podcast @haratepod

    Facebook: https://facebook.com/HaratePod/ Twitter: https://twitter.com/HaratePod/ Instagram: https://instagram.com/haratepod/

    ಈಮೇಲ್ ಕಳಿಸಿ, send us an email at haratepod@gmail.com.

    See omnystudio.com/listener for privacy information.

    An interview: Chandra Devudu talks to Dr.Shylaja Tiwari about obesity among Indians - ಭಾರತೀಯರಲ್ಲಿ ಸ್ಥೂಲಕಾಯತ್ವ : ಡಾ. ಶೈಲಜಾ ತಿವಾರಿ

    An interview: Chandra Devudu talks to Dr.Shylaja Tiwari about obesity among Indians - ಭಾರತೀಯರಲ್ಲಿ ಸ್ಥೂಲಕಾಯತ್ವ : ಡಾ. ಶೈಲಜಾ  ತಿವಾರಿ
    An Endocrinologist, Dr.Shylaja Tiwari explains who is considered as overweight or obese, reason for obesity and risks involved being obese.  -

    ಯಾರನ್ನು ಸ್ಥೂಲಕಾಯರೆಂದು ಪರಿಗಣಿಸಲಾಗುತ್ತದೆ, ಸ್ಥೂಲಕಾಯಕ್ಕೆ ಕಾರಣಗಳೇನು ಹಾಗೂ ಅದರಿಂದಾಗುವ ಅಪಾಯಗಳೇನು ಎಂದು ಎಂಡೋಕ್ರೈನೊಲೊಜಿಸ್ಟ್ ಡಾ.ಶೈಲಜಾ ತಿವಾರಿಯವರು ವಿವರಿಸುತ್ತಾರೆ.  

    Settlement Guide-Did you know you can access interpreter services for free? - Web - ನೆಲೆಸುವಿಕೆ ಮಾರ್ಗದರ್ಶಿ: ಅರ್ಥ ನಿರೂಪಣಕಾರರ ಸೇವೆಯನ್ನು ಉಚಿತವಾಗಿ ಪಡೆಯಬಹುದು ಎಂಬುದು ನಿಮಗೆ ತಿಳಿದಿತ್ತ

    Settlement Guide-Did you know you can access interpreter services for free? - Web - ನೆಲೆಸುವಿಕೆ ಮಾರ್ಗದರ್ಶಿ: ಅರ್ಥ ನಿರೂಪಣಕಾರರ ಸೇವೆಯನ್ನು ಉಚಿತವಾಗಿ ಪಡೆಯಬಹುದು ಎಂಬುದು ನಿಮಗೆ ತಿಳಿದಿತ್ತ
    Qualified translators and interpreters can be a big help when you are new to Australia.  - ಆಸ್ಟ್ರೇಲಿಯಾದಲ್ಲಿ ನೆಲೆಯೂರಿದ ಜನರಿಗೆ ಅರ್ಹತೆಯುಳ್ಳ ಅರ್ಥ ನಿರೂಪಣಕಾರರ ಸೇವೆ ಬಹಳ ದೊಡ್ಡ ನೆರವಾಗುತ್ತದೆ.  

    Japan Prime Minister Shinzo Abe’s visit to India - ಜಪಾನ್ ಪ್ರಧಾನಿ ಶಿಂಜೋ ಅಬೆಯ ಭಾರತ ಪ್ರವಾಸ

    Japan Prime Minister Shinzo Abe’s visit to India - ಜಪಾನ್ ಪ್ರಧಾನಿ ಶಿಂಜೋ ಅಬೆಯ ಭಾರತ ಪ್ರವಾಸ
    Interactive commentary on current affairs for the weekend of 18/09/2017 from D.Garud in Bengaluru   - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ 18/09/2017 ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ  

    Settlement Guide: All that you need to file your tax return in Australia - ನೆಲೆಸುವಿಕೆ ಮಾರ್ಗದರ್ಶಿ: ಆಸ್ಟ್ರೇಲಿಯಾದಲ್ಲಿ ಆದಾಯ ತೆರಿಗೆ ಪಾವತಿಸುವುದಕ್ಕೆ ಬೇಕಾದ ಪೂರ್ಣ ಮಾಹಿತಿ

    Settlement Guide: All that you need to file your tax return in  Australia - ನೆಲೆಸುವಿಕೆ ಮಾರ್ಗದರ್ಶಿ: ಆಸ್ಟ್ರೇಲಿಯಾದಲ್ಲಿ ಆದಾಯ ತೆರಿಗೆ ಪಾವತಿಸುವುದಕ್ಕೆ ಬೇಕಾದ ಪೂರ್ಣ ಮಾಹಿತಿ
    `Tax time is when Australians complete their tax returns after the end of the financial year on 1st July.   - ಪ್ರತಿ ಆರ್ಥಿಕ ವರ್ಷ ಅಂತ್ಯವಾದ ನಂತರ, ಜುಲೈ ಒಂದರಿಂದ `ತೆರಿಗೆ ಕಾಲ'. ಆಸ್ಟ್ರೇಲಿಯನ್ನರು ತೆರಿಗೆಯ ವಿವರವನ್ನು ಸಂಪೂರ್ಣಗೊಳಿಸುವ ಅವಧಿ. 

    We are offended and hurt : Sundaresh Rao, Teacher at Sydney Veda Patashala on Lamb advertisement depicting Lord Ganesha - ನಮ್ಮ ಮನಸ್ಸು ನೊಂದಿದೆ ಮತ್ತು ನೋವಾಗಿದೆ : ಸಿಡ್ನಿ ವೇದ ಪಾಠಶಾಲೆಯ ಪ್ರಾಧ್ಯಾಪಕ ಸುಂದರೇಶ್ ರಾವ್ ಕುರಿ ಮಾಂಸದ ಜಾಹಿರಾತಿನಲ್ಲಿ ಹಿಂದೂ ದೇವತೆ ಗಣೇಶನ ಬಳಕೆಯನ್ನು ಕಂಡು ಹೇಳಿದ ನೋವಿನ ಮಾತು

    Lord Ganesha eating lamb in a promotional video of Meat and Livestock Australia has offended and hurt the feelings of thousands of Indians in Australia -

    ಆಸ್ಟ್ರೇಲಿಯಾದ ಮೀಟ್ ಆಂಡ್ ಲೈವ್ ಸ್ಟಾಕ್ ಆಸ್ಟ್ರೇಲಿಯಾ ಸಂಸ್ಥೆಯ ಜಾಹಿರಾತಿನಲ್ಲಿ ದೇವತೆ ಗಣೇಶ ಕುರಿ ಮಾಂಸ ತಿನ್ನುತ್ತಿರುವ ದೃಶ್ಯ ಆಸ್ಟ್ರೇಲಿಯಾದ ಸಾವಿರಾರು ಭಾರತೀಯರಿಗೆ ಅವಮಾನ ಮಾಡಿರುವುದಲ್ಲದೆ ಅವರ ಭಾವನೆಗಳಿಗೆ ನೋವುಂಟುಮಾಡಿದೆ.

    PM Modi addresses student conference on 125th anniversary of Vivekananda's Chicago speech - ವಿವೇಕಾನಂದರ ಶಿಕಾಗೋ ಭಾಷಣದ ೧೨೫ ನೇ ವಾರ್ಷಿಕೋತ್ಸವದ ಅಂಗವಾಗಿ ಪ್ರಧಾನ ಮಂತ್ರಿ ಮೋದಿಯವರು ವಿದ್ಯಾರ್ಥಿ ಸಮಾವೇಶದಲ್ಲಿ ಮಾತನಾಡಿದ್ದಾರೆ

    Interactive commentary on current affairs for the weekend of 11 / 9 / 2017 from D.Garud in Bengaluru   -

    ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೧೧ / ೯ / ೨೦೧೭ ಕ್ಕೆ ಅಂತ್ಯಗೊಂಡ ವಾರದ ಭಾರತದಲ್ಲಿನ ಆಗು ಹೋಗುಗಳ ಸಂವಾದೀಯ ವಿವರಣೆ  

    What's the real reason behind our widening waistlines? - ಹೆಚ್ಚುತ್ತಿರುವ ನಮ್ಮ ಸೊಂಟದ ಅಳತೆಗೆ ನಿಜವಾದ ಕಾರಣವೇನು?

    What's the real reason behind our widening waistlines? - ಹೆಚ್ಚುತ್ತಿರುವ ನಮ್ಮ ಸೊಂಟದ ಅಳತೆಗೆ ನಿಜವಾದ ಕಾರಣವೇನು?
    Obesity is on the rise in Australia. Are the reasons behind this growth lifestyle-related, environmental, genetic or a combination of the three? - ಆಸ್ಟ್ರೇಲಿಯಾದಲ್ಲಿ ಸ್ಥೂಲಕಾಯತ್ವ ಹೆಚ್ಚುತ್ತಿದೆ. ಇದರ ಹಿಂದಿನ ಕಾರಣ ಜೀವನ ಶೈಲಿಗೆ ಸಂಬಂಧಿಸಿದ್ದೇ ಅಥವಾ ಪರಿಸರಕ್ಕೆ ಸಂಬಂಧಿಸಿದ್ದೇ ಅಥವಾ ವಂಶಾನುಗತವಾಗಿ ಬಂದದ್ದೇ? ಅಥವಾ ಈ ಎಲ್ಲಾ ಮೂರೂ ಕಾರಣವೇ?

    Free English classes to help migrants find a job in Australia - ವಲಸಿಗರಿಗೆ ಆಸ್ಟ್ರೇಲಿಯಾದಲ್ಲಿ ಉದ್ಯೋಗ ಅರಸುವುದಕ್ಕೆ ಸಹಾಯವಾಗಲು ಉಚಿತ ಇಂಗ್ಲೀಷ್ ತರಗತಿಗಳು

    Free English classes to help migrants find a job in Australia - ವಲಸಿಗರಿಗೆ ಆಸ್ಟ್ರೇಲಿಯಾದಲ್ಲಿ ಉದ್ಯೋಗ ಅರಸುವುದಕ್ಕೆ ಸಹಾಯವಾಗಲು ಉಚಿತ ಇಂಗ್ಲೀಷ್ ತರಗತಿಗಳು
    Finding a job is a priority for migrants moving to Australia. But most workers need to be able to speak and write English well.  - ಆಸ್ಟ್ರೇಲಿಯಾಕ್ಕೆ ಬರುವ ವಲಸಿಗರಿಗೆ ಉದ್ಯೋಗ ಹುಡುಕುವುದು ಒಂದು ಆದ್ಯತೆ. ಆದರೆ ಹೆಚ್ಚು ಕಡಿಮೆ ಎಲ್ಲಾ ಕೆಲಸಗಾರರೂ ಇಂಗ್ಲೀಷಿನಲ್ಲಿ ಚೆನ್ನಾಗಿ ಮಾತನಾಡಲು ಮತ್ತು ಬರೆಯಲು ಶಕ್ತರಾಗಿರಬೇಕು. 

    PM's success in getting BRICS' declaration against Pakistan based terror outfits - ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಬ್ರಿಸ್ ನಿರ್ಣಯ, ಪ್ರಧಾನ ಮಂತ್ರಿಗಳ ಯಶಸ್ಸು

    PM's success in getting BRICS' declaration against Pakistan based terror outfits - ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಬ್ರಿಸ್ ನಿರ್ಣಯ, ಪ್ರಧಾನ ಮಂತ್ರಿಗಳ ಯಶಸ್ಸು
    Interactive commentary on current affairs for the weekend of 4 / 9 / 2017 from D.Garud in Bengaluru   - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೪ / ೯ / ೨೦೧೭ ಕ್ಕೆ ಅಂತ್ಯಗೊಂಡ ವಾರದ ಭಾರತದಲ್ಲಿನ ಆಗು ಹೋಗುಗಳ ಸಂವಾದೀಯ ವಿವರಣೆ  

    Award winning producer and director Sheila Jayadev - ಪ್ರಶಸ್ತಿ ವಿಜೇತ ನಿರ್ದೇಶಕಿ ಮತ್ತು ನಿರ್ಮಾಪಕಿ ಶೀಲಾ ಜಯದೇವ್

    Award winning producer and director Sheila Jayadev - ಪ್ರಶಸ್ತಿ ವಿಜೇತ ನಿರ್ದೇಶಕಿ ಮತ್ತು ನಿರ್ಮಾಪಕಿ ಶೀಲಾ ಜಯದೇವ್
    Award winning producer and director Sheila Jayadev has a made a name in short films. Now her first feature film as a producer "Ali's Wedding" is being released... - ಕಿರುಚಿತ್ರಗಳ ನಿರ್ದೇಶಕಿ ಮತ್ತು ನಿರ್ಮಾಪಕಿಯಾಗಿ ಹೆಸರು ಮಾಡಿರುವ ಶೀಲಾ ಜಯದೇವ್ ಈಗ ಪೂರ್ಣ ಕಥಾಚಿತ್ರಗಳ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಅವರ ಮೊದಲ ಚಿತ್ರ 'ಆಲೀಸ್ ವೆಡ್ಡಿಂಗ್' ಶೀಘ್ರದಲ್ಲೇ ಬಿಡುಗಡೆಯಾಗುತ್ತಿದೆ

    Why you should take precautions with prescription medication - ನೀವು ಏಕೆ ವೈದ್ಯರು ಬರೆದು ಕೊಟ್ಟ ಔಷಧ ಚೀಟಿಯ ಮೂಲಕ ಕೊಂಡ ಔಷಧಗಳ ಬಗ್ಗೆ ಜಾಗರೂಕತೆಯಿಂದ ಇರಬೇಕು

    Why you should take precautions with prescription medication - ನೀವು ಏಕೆ ವೈದ್ಯರು ಬರೆದು ಕೊಟ್ಟ ಔಷಧ ಚೀಟಿಯ ಮೂಲಕ ಕೊಂಡ ಔಷಧಗಳ ಬಗ್ಗೆ ಜಾಗರೂಕತೆಯಿಂದ ಇರಬೇಕು

    You might be surprised that the majority of overdoses in Australia are from prescription medications, not illegal drugs. The misuse of prescribed drug is a serious health issue.

    - ನಿಮಗೆ ಈ ಸಂಗತಿ ಆಶ್ಚರ್ಯ ಉಂಟು ಮಾಡಬಹುದು. ಆಸ್ಟ್ರೇಲಿಯಾದಲ್ಲಿ ಮಿತಿಮೀರಿದ ಔಷಧದ ಸೇವನೆಯ ಪ್ರಕರಣಗಳಲ್ಲಿ ಹೆಚ್ಚಾಗಿ ನ್ಯಾಯಬದ್ಧವಲ್ಲದ ಔಷಧಗಳಿಂದ ಆಗದೆ ವೈದ್ಯರು ಬರೆದು ಕೊಟ್ಟ ಔಷಧದಿಂದ ಆಗುವುದೇ ಹೆಚ್ಚು. ವೈದ್ಯರು ಬರೆದು ಕೊಟ್ಟ ಔಷಧದ ಚೀಟಿ ಬಳಸಿ ಕೊಂಡ ಔಷಧಗಳ ದುರ್ಬಳಕೆಯು ಒಂದು ಗಂಭೀರವಾದ ಆರೋಗ್ಯ ಸಮಸ್ಯೆ.

    Another godman sentenced to 20 yrs jail - ೨೦ ವರ್ಷ ಜೈಲುವಾಸಕ್ಕೆ ತೆರಳಿದ ಮತ್ತೊಬ್ಬ ದೇವಮಾನವ

    Another godman sentenced to 20 yrs jail - ೨೦ ವರ್ಷ ಜೈಲುವಾಸಕ್ಕೆ ತೆರಳಿದ ಮತ್ತೊಬ್ಬ ದೇವಮಾನವ
    Interactive commentary on current affairs for the weekend of 28 / 8 / 2017 from D.Garud in Bengaluru   - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೨೮ / ೮ / ೨೦೧೭ ಕ್ಕೆ ಅಂತ್ಯಗೊಂಡ ವಾರದ ಭಾರತದಲ್ಲಿನ ಆಗು ಹೋಗುಗಳ ಸಂವಾದೀಯ ವಿವರಣೆ  

    Avoiding getting caught out after a traffic mishap in Australia - ಆಸ್ಟ್ರೇಲಿಯಾದಲ್ಲಿ, ರಸ್ತೆ ಸಂಚಾರದ ಅಪಘಾತದ ನಂತರ ತೊಂದರೆಗೆ ಸಿಲುಕಿಕೊಳ್ಳದಂತೆ ಇರುವುದು

    Avoiding getting caught out after a traffic mishap in Australia - ಆಸ್ಟ್ರೇಲಿಯಾದಲ್ಲಿ, ರಸ್ತೆ ಸಂಚಾರದ ಅಪಘಾತದ ನಂತರ ತೊಂದರೆಗೆ ಸಿಲುಕಿಕೊಳ್ಳದಂತೆ ಇರುವುದು
    No matter if it's a major vehicle accident or a scratched bumper bar, there are strict rules about what to do after a traffic mishap.. - ಅದೊಂದು ದೊಡ್ಡ ವಾಹನ ಅಪಘಾತವಾಗಿರಬಹುದು ಅಥವಾ ಕಾರಿನ ಬಂಪರ್ ಬಾರ್ ತರಚಿರಬಹುದು, ಅಪಘಾತದ ನಂತರ ಏನು ಮಾಡಬೇಕು ಎಂಬುವುದಕ್ಕೆ ಕಟ್ಟು ನಿಟ್ಟಾದ ನಿಯಮಗಳಿವೆ...

    Indian and Chinese army skirmishes - ಭಾರತೀಯ ಮತ್ತು ಚೀನಿ ಸೇನೆಗಳ ನಡುವೆ ಚಕಮಕಿ

    Indian and Chinese army skirmishes - ಭಾರತೀಯ ಮತ್ತು ಚೀನಿ ಸೇನೆಗಳ ನಡುವೆ ಚಕಮಕಿ
    Interactive commentary on current affairs for the weekend of 21 / 8 / 2017 from D.Garud in Bengaluru   - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೨೧ / ೮ / ೨೦೧೭ ಕ್ಕೆ ಅಂತ್ಯಗೊಂಡ ವಾರದ ಭಾರತದಲ್ಲಿನ ಆಗು ಹೋಗುಗಳ ಸಂವಾದೀಯ ವಿವರಣೆ  

    Light House : Empowering Women - An initiative by Lean In Incorporation - ಲೈಟ್ ಹೌಸ್ : ಮಹಿಳೆಯರ ಸಬಲೀಕರಣ - ಲೀನ್ ಇನ್ ಇನ್ಕಾರ್ಪೊರೇಷನ್ ಸಂಘಟನೆಯ ನೇತೃತ್ವ

    Light House : Empowering Women - An initiative by Lean In Incorporation - ಲೈಟ್ ಹೌಸ್ : ಮಹಿಳೆಯರ ಸಬಲೀಕರಣ - ಲೀನ್ ಇನ್ ಇನ್ಕಾರ್ಪೊರೇಷನ್ ಸಂಘಟನೆಯ ನೇತೃತ್ವ
    Newly born Lean In Incorporation is a non-profit, community based organisation dedicated to supporting newly arrived migrant women. It is affiliated to and supported by SEVA International Inc. LIGHT HOUSE is a workshop being conducted on August 26th Saturday at Coronation Club, 86 Burwood Road, Burwood. - ಹೊಸದಾಗಿ ಜನ್ಮ ತಳೆದಿರುವ ಲೀನ್ ಇನ್ ಇನ್ಕಾರ್ಪೊರೇಷನ್ ಒಂದು ಲಾಭರಹಿತ, ಸಮುದಾಯ ಆಧಾರಿತ ಸೇವಾ ಸಂಘಟನೆ. ಹೊಸದಾಗಿ ವಲಸೆ ಬರುವ ಮಹಿಳೆಯರಿಗೆ ಆಸ್ಟ್ರೇಲಿಯಾ ಸಮಾಜದಲ್ಲಿ ನೆಲೆ ಊರಲು ಆರಂಭಿಕ ನೆರವು ನೀಡುವ ಸಂಸ್ಥೆ. ಸೇವಾ ಇಂಟರ್ನ್ಯಾಷನಲ್ ಸಂಸ್ಥೆಯ ಬೆಂಬಲದೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ಮುಂಬರುವ ಆಗಸ್ಟ್ ೨೬ ರಂದು ಶನಿವಾರ 'ಲೈಟ್ ಹೌಸ್' ಹೆಸರಿನಲ್ಲಿ ಒಂದು ಕಾರ್ಯಾಗಾರವನ್ನು ನಡೆಸಲಾಗುತ್ತಿದೆ. ವಿಳಾಸ : ಕಾರೊನೇಷನ್ ಕ್ಲಬ್ , ೮೬ ಬರ್ವುಡ್ ರೋಡ್, ಬರವೂಡ್

    Rising homelessness in Australia - ಆಸ್ಟ್ರೇಲಿಯಾದಲ್ಲಿ ಹೆಚ್ಚುತ್ತಿರುವ ನಿರ್ವಸತಿ

    Rising homelessness in Australia - ಆಸ್ಟ್ರೇಲಿಯಾದಲ್ಲಿ ಹೆಚ್ಚುತ್ತಿರುವ ನಿರ್ವಸತಿ
    At least 100,000 Australians are living homeless this winter. According to the Australian Institute of Health and Welfare, Housing, financial difficulties and domestic violence are the top three causes of homelessness. - ಈ ಛಳಿಗಾಲದಲ್ಲಿ ಕಡೇಪಕ್ಷ ೧೦೦ ಸಾವಿರ ಆಸ್ಟ್ರೇಲಿಯನ್ನರು ವಸತಿ ಇಲ್ಲದೆ ಜೀವಿಸಿದ್ದಾರೆ. ದಿ ಆಸ್ಟ್ರೇಲಿಯನ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಅಂಡ್ ವೆಲ್ಫೇರ್ ಪ್ರಕಾರ ನಿರ್ವಸಿತರಾಗುವುದಕ್ಕೆ ಮೂರು ಕಾರಣಗಳೆಂದರೆ ವಸತಿ, ಸಮಸ್ಯೆಗಳು ಮತ್ತು ಗೃಹ ಹಿಂಸಾಚಾರ.

    MP Govt circular on Independence Day celebration angers Congress - ಸ್ವಾತಂತ್ರ್ಯ ದಿನೋತ್ಸವದ ಬಗ್ಗೆ ಮಧ್ಯ ಪ್ರದೇಶ ಸರಕಾರದ ಸುತ್ತೋಲೆಯಿಂದ ಕಾಂಗ್ರೆಸ್ ಗೆ ಆಕ್ರೋಶ

    MP Govt circular on Independence Day celebration angers Congress - ಸ್ವಾತಂತ್ರ್ಯ ದಿನೋತ್ಸವದ ಬಗ್ಗೆ ಮಧ್ಯ ಪ್ರದೇಶ ಸರಕಾರದ ಸುತ್ತೋಲೆಯಿಂದ ಕಾಂಗ್ರೆಸ್ ಗೆ ಆಕ್ರೋಶ
    Interactive commentary on current affairs for the weekend of 14 / 8 / 2017 from D.Garud in Bengaluru   - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೧೪ /೮ / ೨೦೧೭ ಕ್ಕೆ ಅಂತ್ಯಗೊಂಡ ವಾರದ ಭಾರತದಲ್ಲಿನ ಆಗು ಹೋಗುಗಳ ಸಂವಾದೀಯ ವಿವರಣೆ  

    Curious George goes to the Zoo ( ಜಾರ್ಜ್ ಪ್ರಾಣಿ ಸಂಗ್ರಹಾಲಯಕ್ಕೆ ಹೋದ ಕಥೆ ) .

    Curious George goes to the Zoo ( ಜಾರ್ಜ್ ಪ್ರಾಣಿ ಸಂಗ್ರಹಾಲಯಕ್ಕೆ ಹೋದ ಕಥೆ ) .
    ಜಾರ್ಜ್ ಅನ್ನೋ ಕೋತಿಯ ಚೇಷ್ಟೆ ಭರಿತ ಕಥೆಗಳು ಪ್ರಪಂಚದೆಲ್ಲೆಡೆ ಮಕ್ಕಳ ಅಚ್ಚುಮೆಚ್ಚು. Margaret ಮತ್ತು H.A Rey ಹುಟ್ಟು ಹಾಕಿದ ಈ ಕಥಾ ಸರಣಿಯ ಈ ಕಂತಿನಲ್ಲಿ ‘Curous George goes to the zoo’ ಅನ್ನೋ ಕಥೆಯನ್ನು ಇಲ್ಲಿ ಓದಿರುವೆ.. ತನ್ನ ಸ್ನೇಹಿತನ ಜೊತೆ ಜೂ ಗೆ ಹೋದ ಜಾರ್ಜ್ ಹೇಗೆ ತನ್ನ ತುಂಟಾಟದ ಮೂಲಕ ತೊಂದರೆಯಲ್ಲಿ ಸಿಕ್ಕಿ ನಂತರ ಎಲ್ಲರ ಮೆಚ್ಚುಗೆಗೆ ಪಾತ್ರನಾಗುತ್ತೆ ಕೇಳೋಣ ಬನ್ನಿ..