Logo
    Search

    The Habit Coach Kannada Podcast - ಹ್ಯಾಬಿಟ್ ಕೋಚ್ ಕನ್ನಡ ಪಾಡ್ಕಾಸ್ಟ್

    ನೀವು ನಿಮಗೆ ನಿರಾಸೆಯಾಗುವ ದಿನಚರಿಯಲ್ಲಿ ಸಿಲುಕ್ಕಿದ್ದೀರ? ಆಂತಹ ಹ್ಯಾಬಿಟ್ಸ್ ಗಳನ್ನೂ ಬದಲಿಸಬೇಕೆಂದು ಚಿಂತಿಸುತ್ತಿದ್ದಿರಾ? ಹಾಗಾದರೆ ಬನ್ನಿ, ಆ ಸಮಸ್ಯೆಗೆ ಒಂದು ಪರಿಹಾರ ತಂದಿದ್ದೇವೆ ನಮ್ಮ ಹ್ಯಾಬಿಟ್ ಕೋಚ್ ಕನ್ನಡ ಪಾಡ್ಕಾಸ್ಟ್ ಆಷ್ಡಿನ್ ಡಾಕ್ಟರ್ ಅವರ ಜೊತೆ.

    ಆಂಗ್ಲ ಭಾಷೆಯಲ್ಲಿ ಉತ್ತಮ ಪ್ರಕ್ರಿಯೆ ದೊರಕಿರುವ 'ದಿ ಹ್ಯಾಬಿಟ್ ಕೋಚ್ ಪಾಡ್ಕಾಸ್ಟ್' ಈಗ ಕನ್ನಡಲ್ಲಿ ಕೇಳಿ! ಬನ್ನಿ, ನಿಮ್ಮ ದಿನಚರಿಯನ್ನು ಉತ್ತಮಗೊಳಿಸಲು ಹ್ಯಾಬಿಟ್ ಕೋಚ್ ಕನ್ನಡ ಪಾಡ್ಕಾಸ್ಟಾ ಪ್ರತಿ ಸೋಮವಾರ ಹಾಗು ಗುರುವಾರ ಕೇಳಿ. ಬನ್ನಿ, ಸೂಪರ್ ಸಿಂಪಲ್ ಹ್ಯಾಬಿಟ್ಸ್ ಇಂದ ನಮ್ಮ ದಿನನಿತ್ಯ ಜೀವನವನ್ನು ಬದಲಾಯಿಸೋಣ!

    Do you feel trapped in bad daily routines? Do you feel your motivation running out as you are trying to change your life? If yes, we have something for you!

    The overwhelmingly popular The Habit Coach Podcast with Ashdin Doctor is now in Kannada! Tune in to The Habit Coach Kannada Podcast every Monday and Thursday for super simple habits that can transform your life and make it awesome.

    knIVM Podcasts76 Episodes

    Episodes (76)

    ನೈಟ್ ಶಿಫ್ಟ್ | Night Shift

    ನೈಟ್ ಶಿಫ್ಟ್ | Night Shift

    ನಿಮಗ್ ಗೊತ್ತಾ? ಜಪಾನ್‌ನಲ್ಲಿ ನೈಟ್ ಶಿಫ್ಟ್ ಕೆಲಸಗಾರ ಡೇ ಶಿಫ್ಟ್ ಕೆಲಸಗಾರನಿಗಿಂತ 25% ರಷ್ಟು ಹೆಚ್ಚು ಸಂಪಾದಿಸುತ್ತಾನೆ.

    ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ನೈಟ್ ಶಿಫ್ಟ್ ಬಗ್ಗೆ, ಜೊತೆಗೆ ನೈಟ್ ಶಿಫ್ಟ್ ನಿಂದಾಗುವ ದುಷ್ಪರಿಣಾಮಗಳ ಬಗ್ಗೆ ಮತ್ತು ಒಂದು ವೇಳೆ ನಿಮಗೆ ನೈಟ್ ಶಿಫ್ಟ್ ನಿಂದ ಹೊರಬರಲು ಮನಸ್ಸಿಲ್ಲದಲ್ಲಿ ಯಾವೆಲ್ಲ ಅಭ್ಯಾಸಗಳ ಮೂಲಕ ಅದರ ದುಷ್ಪರಿಣಾಮಗಳನ್ನ ನಿಯಂತ್ರಿಸಬಹುದು ಎಂದು ಮಾತನಾಡ್ತಾರೆ. ಬನ್ನಿ ಕೇಳಿ!

    Did you know that, in Japan, a night shift worker earns upto 25% more than a day shift worker?

    In this episode of #TheHabitCoachKannada Podcast, your Habit Coach Ashdin Doctor talks about night shifts, the adverse effects they have on our bodies, and what habits can one inculcate to minimize these effects if getting out of the night shifts is not an option. Tune in to find out more.

    This Kannada Adaptation is done by Spoorthi Thej

    The Original English Episode is narrated by Ashdin Doctor: (https://ivm.today/3vjKxkg)

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.

    You can follow our host Ashdin Doctor on his social media:

    Twitter | Linkedin | Instagram | Facebook

    You can follow Spoorthi on her social media:

    Instagram | Twitter

    You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೇಳಿ!

    See omnystudio.com/listener for privacy information.

    ಹೊಗಳಿಕೆಯಿಂದ ದೂರವಿರಬೇಡಿ | How Not To Dismiss A Compliment

    ನಿಮಗ್ ಗೊತ್ತಾ? ಇಂಗ್ಲಿಷ್ ನ “ಥಾಂಕ್ ಯೂ” ಅನ್ನೋ ಪದ ಬಂದಿದ್ದು ಲ್ಯಾಟಿನ್ ನ “ಟೋಂಗ್” ಅನ್ನೋ ಪದದಿಂದ, “ಟೋಂಗ್” ಅಂದ್ರೆ ಯೋಚನೆ ಮಾಡೋದು ಅಂತ ಅರ್ಥ.

    ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಯಾಕೆ ನಾವು ಹೊಗಳಿಕೆಯಿಂದ ದೂರ ಉಳಿಯಬಾರದು ಜೊತೆಗೆ ಹೊಗಳಿಕೆಯನ್ನ ಸರಿಯಾದ ರೀತಿಯಲ್ಲಿ ಸ್ವೀಕರಿಸುವುದರಿಂದ ಆಗುವ ಅನುಕೂಲತೆಗಳ ಕುರಿತು ಮಾತನಾಡಿದ್ದಾರೆ. ಬನ್ನಿ ಕೇಳಿ!

    Did you know that the English word “Thank you” comes from the Latin word “Tong” which means to think?

    In this episode of #TheHabitCoachKannada Podcast, your Habit Coach Ashdin Doctor talks about the bad ways of receiving compliments and also simplifies the right way to receive them.

    This Kannada Adaptation is done by Spoorthi Thej

    The Original English Episode is narrated by Ashdin Doctor: (https://ivm.today/3rIIPH5)

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.

    You can follow our host Ashdin Doctor on his social media:

    Twitter | Linkedin | Instagram | Facebook

    You can follow Spoorthi on her social media:

    Instagram | Twitter

    You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೇಳಿ!

    See omnystudio.com/listener for privacy information.

    ಬೇಡ . No

    ಬೇಡ . No

    ನಿಮಗ್ ಗೊತ್ತಾ? ಸುಮಾರು 2 ವರ್ಷದ ಮಕ್ಕಳಲ್ಲಿನ ಬೆಳವಣಿಗೆಯನ್ನ "ಟೆರಿಬಲ್ ಟೂ" ಅಂತ ಕರಿತಾರೆ, ಯಾಕಂದ್ರೆ ಈ ಸಮಯದಲ್ಲಿ ಮಕ್ಕಳು "ನೋ" ಅಂತ ಹೇಳೋದನ್ನ ಕಲಿಯುತ್ತಾರೆ.

    ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು "ಬೇಡ" ಅಂತ ಹೇಳೋ ಹವ್ಯಾಸದ ಬಗ್ಗೆ ಮಾತನಾಡ್ತಾರೆ, "ಬೇಡ" ಅಂತ ಹೇಳೋದಕ್ಕೆ ಯಾಕೆ ಕಷ್ಟ ಮತ್ತು ಅದನ್ನ ಹೇಳೋದರಿಂದ ಆಗೋ ಅನುಕೂಲತೆಗಳ ಕುರಿತೂ ಇಲ್ಲಿ ತಿಳಿಸಿದ್ದಾರೆ. ಬನ್ನಿ ಕೇಳಿ!

    Did you know the developmental stage in children around the age of two is affectionately called the “terrible twos”, during this stage children learn to say the word “NO”

    In this episode of #TheHabitCoachKannada Podcast, your Habit Coach Ashdin Doctor talks about the habit of saying 'no' to people, why it's so hard to say no but also equally important to do so. Bring out your inner child and go back to the days when it was easy to just say “No”.

    This Kannada Adaptation is done by Spoorthi Thej

    The Original English Episode is narrated by Ashdin Doctor: (https://ivm.today/3jPvB6K)

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.

    You can follow our host Ashdin Doctor on his social media:

    Twitter | Linkedin | Instagram | Facebook

    You can follow Spoorthi on her social media:

    Instagram | Twitter

    You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೇಳಿ!

    See omnystudio.com/listener for privacy information.

    ನಿಧಾನವಾದ ನಡಿಗೆ | Walking Slowly

    ನಿಧಾನವಾದ ನಡಿಗೆ | Walking Slowly

    ನಿಮಗ್ ಗೊತ್ತಾ? ಮನುಷ್ಯನ ಬೆನ್ನುಮೂಳೆಯ ಆಕಾರ ಬೆನ್ನು ನೋವಿಗೂ ಕಾರಣವಾಗಬಹುದು.

    ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ನಿಧಾನವಾಗಿ ನಡೆಯುವುದರಿಂದ ಆಗುವ ಪ್ರಯೋಜನಗಳ ಕುರಿತು ತಿಳಿಸ್ತಾರೆ. ಅದು ಹೇಗೆ ಅಂತ ಆಶ್ಚರ್ಯ ಆಗ್ತಿದ್ಯಾ? ಬನ್ನಿ ಕೇಳಿ!

    Did you know the shape of the spine can cause back pain?

    In this episode of #TheHabitCoachKannada Podcast, your Habit Coach Ashdin Doctor highlights the importance of walking slow. Yes, you heard it right, walking slow!

    This Kannada Adaptation is done by Spoorthi Thej

    The Original English Episode is narrated by Ashdin Doctor: (https://ivm.today/3KJhPP1)

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.

    You can follow our host Ashdin Doctor on his social media:

    Twitter | Linkedin | Instagram | Facebook

    You can follow Spoorthi on her social media:

    Instagram | Twitter

    You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೇಳಿ!

    See omnystudio.com/listener for privacy information.

    ನೋವಿಗೊಂದು ಮೈಂಡ್ ಫುಲ್ನೆಸ್ ಮಂತ್ರ | Practice Mindfulness

    ನಿಮಗ್ ಗೊತ್ತಾ? 4 ದಿನ ಮೈಂಡ್ ಫುಲ್ನೆಸ್ ಮೆಡಿಟೇಶನ್ ಮಾಡಿದ್ರೆ ನೋವಿನ ಮೇಲೆ ಇರೋ ನಿಮ್ಮ ದ್ರಿಷ್ಟಿಕೋನ ಬದಲಾವಣೆ ಆಗುತ್ತೆ..

    ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಹೇಗೆ ಮೈಂಡ್ ಫುಲ್ನೆಸ್ ಮಾನಸಿಕ ಮತ್ತು ಭಾವನಾತ್ಮಕ ನೋವುಗಳ ಮೇಲೆ ತುಂಬಾ ಪರಿಣಾಮ ಬೀರುತ್ತೆ ಅಂತ ಮಾತನಾಡ್ತಾರೆ ಜೊತೆಗೆ 5 ನಿಮಿಷದ ಮೈಂಡ್ ಫುಲ್ನೆಸ್ ಅಭ್ಯಾಸದಿಂದ ಆಗುವ ಅನುಕೂಲತೆಗಳ ಕುರಿತೂ ತಿಳಿಸ್ತಾರೆ. ಬನ್ನಿ ಕೇಳಿ!

    Did you know practicing mindfulness meditation for 4 days can change a person’s perception of pain?

    In this episode of #TheHabitCoachKannada Podcast, your Habit Coach Ashdin Doctor explains how mindfulness can help deal with emotional and mental pain as well and also talks about the importance of 5 minute mindfulness practice.

    This Kannada Adaptation is done by Spoorthi Thej

    The Original English Episode is narrated by Ashdin Doctor: (https://ivm.today/37g6ac3)

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.

    You can follow our host Ashdin Doctor on his social media:

    Twitter | Linkedin | Instagram | Facebook

    You can follow Spoorthi on her social media:

    Instagram | Twitter

    You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೇಳಿ!

    See omnystudio.com/listener for privacy information.

    ಒಂದು ಕಪ್ ಹೈಡ್ರೇಶನ್ | A Cup Of Hydration

    ಒಂದು ಕಪ್ ಹೈಡ್ರೇಶನ್ | A Cup Of Hydration

    ನಿಮಗ್ ಗೊತ್ತಾ? ಕಡಿಮೆ ನೀರು ಕುಡಿಯುವುದರಿಂದ ಬೇಗ ವಯಸ್ಸಾದವರಂತೆ ಕಾಣುವ ಸಾಧ್ಯತೆಗಳಿವೆ.

    ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಎಷ್ಟು ನೀರು ಕುಡಿಬೇಕು? ಯಾವಾಗ ನೀರು ಕುಡಿಬೇಕು? ಜೊತೆಗೆ ದಿನವನ್ನ ಉತ್ಸಾಹಭರಿತವಾಗಿ ಶುರು ಮಾಡಲು ಹೈಡ್ರೇಶನ್ ಟಿಪ್ಸ್ ಕೊಡ್ತಾರೆ. ಬನ್ನಿ ಕೇಳಿ!

    Did you know lack of hydration speeds up aging?

    In this episode of #TheHabitCoachKannada Podcast, your Habit Coach Ashdin Doctor talks about How much water to consume? What is the ideal time to drink water? and also gives a quick fix to start your day energized.

    This Kannada Adaptation is done by Spoorthi Thej

    The Original English Episode is narrated by Ashdin Doctor: (https://ivm.today/3um1OJ7)

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.

    You can follow our host Ashdin Doctor on his social media:

    Twitter | Linkedin | Instagram | Facebook

    You can follow Spoorthi on her social media:

    Instagram | Twitter

    You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೇಳಿ!

    See omnystudio.com/listener for privacy information.

    ಆರೋಗ್ಯದ ಬಗ್ಗೆ ಅರಿವು | Know Your Health

    ಆರೋಗ್ಯದ ಬಗ್ಗೆ ಅರಿವು | Know Your Health

    ನಿಮಗ್ ಗೊತ್ತಾ? ‘ಆರೋಗ್ಯ’ ಅಂದ್ರೆ ‘ಸಂಪೂರ್ಣ’ ಎಂದು ಅರ್ಥ.

    ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಅವರ ದ್ರಷ್ಟಿಯಲ್ಲಿ ಆರೋಗ್ಯ ಅಂದ್ರೆ ಏನು, ಹಾಗೆಯೇ ಉತ್ತಮ ಜೀವನಕ್ಕಾಗಿ ಮಾನಸಿಕ ಆರೋಗ್ಯ ಮತ್ತು ದೈಹಿಕ ಆರೋಗ್ಯದ ಸಂಬಂಧ ಯಾವ ರೀತಿ ಇರಬೇಕು ಅಂತ ಮಾತನಾಡ್ತಾರೆ. ಬನ್ನಿ ಕೇಳಿ!

    Did you know the origin of the word 'health' means 'to be whole'?

    In this episode of #TheHabitCoachKannada Podcast, your Habit Coach Ashdin Doctor talks about how he views health, wellness and fitness, and their relation to each other.

    This Kannada Adaptation is done by Spoorthi Thej

    The Original English Episode is narrated by Ashdin Doctor: (https://ivm.today/3LIcUOr)

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.

    You can follow our host Ashdin Doctor on his social media:

    Twitter | Linkedin | Instagram | Facebook

    You can follow Spoorthi on her social media:

    Instagram | Twitter

    You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೇಳಿ!

    See omnystudio.com/listener for privacy information.

    ಖರೀದಿಸಬೇಡಿ | Don't Buy!

    ಖರೀದಿಸಬೇಡಿ | Don't Buy!

    ನಿಮಗ್ ಗೊತ್ತಾ? ಹತ್ತು ವರ್ಷದ ಒಂದು ಮಗು ಹತ್ರ ಸರಿಸುಮಾರು 238 ಆಟ ಸಾಮಾನು ಇರುತ್ತೆ.

    ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಮಿನಿಮಲಿಸಂ ಬಗ್ಗೆ ಮಾತನಾಡ್ತಾ, ರಿಪ್ಲೇಸ್ ಮಾಡೋ ಹ್ಯಾಬಿಟ್ ಬೆಳೆಸೋದು ಎಷ್ಟು ಮುಖ್ಯ ಅಂತ ತಿಳಿಸ್ತಾರೆ. ಬನ್ನಿ ಕೇಳಿ!

    Did you know an average 10 year old child will have about 238 toys?

    In this episode of #TheHabitCoachKannada Podcast, your Habit Coach Ashdin Doctor talks about the concept of minimalism and the importance of creating the habit of replacing.

    This Kannada Adaptation is done by Spoorthi Thej

    The Original English Episode is narrated by Ashdin Doctor: (https://ivm.today/3LCPz0J)

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.

    You can follow our host Ashdin Doctor on his social media:

    Twitter | Linkedin | Instagram | Facebook

    You can follow Spoorthi on her social media:

    Instagram | Twitter

    You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೇಳಿ!

    See omnystudio.com/listener for privacy information.

    ಸಮಯವನ್ನು ಸಂಪಾದಿಸಿ | How To Earn Time?

    ಸಮಯವನ್ನು ಸಂಪಾದಿಸಿ | How To Earn Time?

    ನಿಮಗ್ ಗೊತ್ತಾ? ದಿನದಲ್ಲಿರೋ ಗಂಟೆಗಳ ಸಂಖ್ಯೆ ನಿಧಾನವಾಗಿ ಹೆಚ್ಚಾಗ್ತಾ ಇದೆ.

    ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ನಮ್ಮ ನಿತ್ಯದ ಕೆಲಸವನ್ನ ಮಲ್ಟಿ ಟಾಸ್ಕಿಂಗ್ ಮಾಡುವ ಮೂಲಕ ಹೇಗೆ ನಮಗಾಗಿ ಸಮಯವನ್ನ ಸಂಪಾದಿಸಬಹುದು ಮತ್ತು ಉಳಿಸಬಹುದು ಅಂತ ಮಾತನಾಡ್ತಾರೆ. ಬನ್ನಿ ಕೇಳಿ!

    Did you know the number of hours in a day is slowly increasing?

    In this episode of #TheHabitCoachKannada Podcast, your Habit Coach Ashdin Doctor talks about creating time for yourself by managing your daily activities through multitasking.

    This Kannada Adaptation is done by Spoorthi Thej

    The Original English Episode is narrated by Ashdin Doctor: (https://bit.ly/3iSoH00)

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.

    You can follow our host Ashdin Doctor on his social media:

    Twitter | Linkedin | Instagram | Facebook

    You can follow Spoorthi on her social media:

    Instagram | Twitter

    You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೇಳಿ!

    See omnystudio.com/listener for privacy information.

    ಸಾಧಕರ ಸೀಕ್ರೆಟ್ . The Secret Of Successful People

    ನಿಮಗ್ ಗೊತ್ತಾ? ಮಾರ್ಕೋ ಪೋಲೊ ಅವರ ಡೈರಿ ತುಂಬಾ ಇರೋದು ಅವರ ಏಷ್ಯಾ ಜರ್ನಿ ಬಗ್ಗೆ ಮತ್ತು ಅದರ ಸುತ್ತ ಇರುವ ಇಂಟೆರೆಸ್ಟಿಂಗ್ ಫ್ಯಾಕ್ಟ್ಸ್ ಗಳ ಬಗ್ಗೆ.

    ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಹಿಂದಿನ ಕಾಲದಲ್ಲಿ ಹೇಗೆ ಸಕ್ಸಸ್ ಫುಲ್ ವ್ಯಕ್ತಿಗಳು ಜರ್ನಲ್ಸ್ ಹಾಗೂ ಡೈರಿಯನ್ನ ಬರೀತಾಇದ್ರು ಅನ್ನೋದನ್ನ ತಿಳಿಸ್ತಾರೆ, ಜೊತೆಗೆ ಹೇಗೆ ಜರ್ನಲ್ ಬರೆಯುವ ಮೂಲಕ ನಮ್ಮ ಮನಸ್ಸನ್ನ ಸರಿಯಾಗಿ ಅರ್ಥ ಮಾಡ್ಕೋಬಹುದು ಅಂತ ಮಾತನಾಡ್ತಾರೆ. ಬನ್ನಿ ಕೇಳಿ!

    Did you know the copy of Marco Polo’s journal is filled with his Asia journey and interesting facts around it?

    In this episode of #TheHabitCoachKannada Podcast, your Habit Coach Ashdin Doctor talks about Journaling and goes back to the ancient times when lots of prominent people have maintained journals and diaries of their lives. He also explains how to go about writing a journal and learn more about your Mind.

    This Kannada Adaptation is done by Spoorthi Thej

    The Original English Episode is narrated by Ashdin Doctor

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.

    You can follow our host Ashdin Doctor on his social media:

    Twitter | Linkedin | Instagram | Facebook

    You can follow Spoorthi on her social media:

    Instagram | Twitter

    You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೇಳಿ!

    See omnystudio.com/listener for privacy information.

    ಬೆಳಗಿನ ಅಲಾರ್ಮ್ ಇರ್ಲಿಲ್ಲಾಂದ್ರೆ ? What if we NEVER had Morning Alarm?

    ನಿಮಗ್ ಗೊತ್ತಾ? ಹುಂಜ ಕೋಳಿಗೂ, ಸೂರ್ಯನ ಕಿರಣಕ್ಕೂ ಯಾವುದೇ ಸಂಬಂಧ ಇಲ್ಲ. ಅವುಗಳಲ್ಲಿರೋ ಬಾಡಿ ಕ್ಲಾಕ್ ಸಹಾಯದಿಂದ ಅವುಗಳು ದಿನಾಲೂ ಸರಿಯಾದ ಸಮಯಕ್ಕೆ ಕೂಗುತ್ತವೆ.

    ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಬೆಳಗಿನ ಅಲಾರ್ಮ್ ಬದಲು ಹೇಗೆ ನಾವು ನಮ್ಮ ಬಾಡಿ ಕ್ಲಾಕ್ ಬಳಸ್ಕೊಬೇಕು ಅಂತ ತಿಳಿಸ್ತಾರೆ ಹಾಗೆಯೇ ನಮ್ಮ ದೇಹದ ನ್ಯಾಚುರಲ್ ರಿದಮ್ ಹಾಗೂ ನಮ್ಮ ಐಡಿಯಲ್ ಸ್ಲೀಪ್ ಟೈಮ್ ಕಂಡು ಹಿಡಿಯೋ ಮಾರ್ಗಗಳ ಬಗ್ಗೆಯೂ ಮಾತನಾಡ್ತಾರೆ. ಬನ್ನಿ ಕೇಳಿ!

    Did you know the crow of the rooster has nothing to do with sunlight but his own body clock?

    In this episode of #TheHabitCoachKannada Podcast, your Habit Coach Ashdin Doctor talks about using your 'body clock' rather than a morning alarm. He talks about the natural rhythm of the body and ways to figure out your ideal sleep time.

    This Kannada Adaptation is done by Spoorthi Thej

    The Original English Episode is narrated by Ashdin Doctor

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.

    You can follow our host Ashdin Doctor on his social media:

    Twitter | Linkedin | Instagram | Facebook 

    You can follow Spoorthi on her social media:

    Instagram | Twitter

    You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೇಳಿ! 

    See omnystudio.com/listener for privacy information.

    "ನಾನು ವಿಕ್ಟಿಮ್" ಅನ್ನುವ ಮೊದಲು! Before YOU call yourself a Victim

    ನಿಮಗ್ ಗೊತ್ತಾ?

    'ವಿಕ್ಟಿಮ್' ಅನ್ನೋ ಶಬ್ದ 15 ನೇ ಶತಮಾನದಲ್ಲಿ ಲ್ಯಾಟಿನ್ ಭಾಷೆಯ 'ವಿಕ್ಟಿಮ' ಅನ್ನೋ ಶಬ್ದದಿಂದ ಹುಟ್ಟಿದ್ದು.

    ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ನಾವು ಯಾವ ಸಂದರ್ಭದಲ್ಲೂ ವಿಕ್ಟಿಮ್ ಆಗದೆ, ಬೇರೆಯವರು ಏನು ಅಂತಾರೆ ಅಥವಾ ಅಂದುಕೊಳ್ತಾರೆ ಅನ್ನೋದನ್ನ ಪಕ್ಕಕ್ಕಿಟ್ಟು ಹೇಗೆ ಬದಲಾವಣೆ ಮೇಲೆ ಫೋಕಸ್ ಮಾಡ್ಬಹುದು ಅಂತ ತಿಳಿಸ್ತಾರೆ. ಬನ್ನಿ ಕೇಳಿ!

    Did you know the word 'Victim' originates from the Latin word 'Victima' from the 15th century?

    In this episode of #TheHabitCoachKannada Podcast, your Habit Coach Ashdin Doctor talks about accepting the things that oppress us and stopping playing the victim card.

    This Kannada Adaptation is done by Spoorthi Thej

    The Original English Episode is narrated by Ashdin Doctor.

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.

    You can follow our host Ashdin Doctor on his social media:

    Twitter | Linkedin | Instagram | Facebook

    You can follow Spoorthi on her social media:

    Instagram | Twitter

    You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೇಳಿ!  

    See omnystudio.com/listener for privacy information.

    ಬೋರಿಂಗ್ ಲೈಫ್ಗೊಂದು ಬಣ್ಣದ ಟ್ವಿಸ್ಟ್| Colourful Twist for the Colourless Life

    ಬೋರಿಂಗ್ ಲೈಫ್ಗೊಂದು ಬಣ್ಣದ ಟ್ವಿಸ್ಟ್| Colourful Twist for the Colourless Life

    ನಿಮಗ್ ಗೊತ್ತಾ?

    ಹೆಚ್ಚಿನ ಪ್ರಾಚೀನ ಸಂಸ್ಕೃತಿಗಳಲ್ಲಿ ನೀಲಿ ಬಣ್ಣವನ್ನ ವಿವರಿಸಲು ಯಾವುದೇ ಶಬ್ದಗಳಿರಲಿಲ್ಲ.

    ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಬಣ್ಣಗಳ ಹಬ್ಬ ಹೊಳಿಯನ್ನ ಇನ್ಸ್ಪಿರೇಷನ್ ಆಗಿ ಇಟ್ಕೊಂಡು ಹೇಗೆ ನಾವು ಯಾವುದೇ ಮೊನೊಟೊನಿ ಇಲ್ಲದೆ, ಹೊಸ ಆಸಕ್ತಿಯ ವಿಷಯಗಳೊಂದಿಗೆ ನಮ್ಮ ಬದುಕನ್ನ ಕಲರ್ ಫುಲ್ ಆಗಿ ಜೀವಿಸಬಹುದು ಅಂತ ತಿಳಿಸ್ತಾರೆ. ಬನ್ನಿ ಕೇಳಿ!

    Did you know that most ancient cultures had no word to describe the word 'blue'?

    In this episode of #TheHabitCoachKannada Podcast, your Habit Coach Ashdin Doctor talks about how we can live a more colorful life, full of new interesting things, with no more monotony, and also mentioned that Holi is a good reminder to add color to your lives.

    This Kannada Adaptation is done by Spoorthi Thej

    The Original English Episode is narrated by Ashdin Doctor: (https://bit.ly/3qaDR4T)

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.

    You can follow our host Ashdin Doctor on his social media:

    Twitter | Linkedin | Instagram | Facebook

    You can follow Spoorthi on her social media:

    Instagram | Twitter

    You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೇಳಿ!  

    See omnystudio.com/listener for privacy information.

    ರೆಡ್ ಲೈಟ್. The Red Light

    ರೆಡ್ ಲೈಟ್. The Red Light

    ನಿಮಗ್ ಗೊತ್ತಾ?

    ಜನಸಂಖ್ಯೆಯ 1.12% ಜನರು ಕಪ್ಪು-ಬಿಳುಪಿನಲ್ಲಿ ಕನಸು ಕಾಣುತ್ತಾರೆ. 

    ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಹೇಗೆ ನಮ್ಮ ಸುತ್ತಮುತ್ತಲಿನ ಬಣ್ಣಗಳು ನಮ್ಮ ಕನಸಿನಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ಮತ್ತು ಕೆಂಪು ಬಣ್ಣದ ಬಲ್ಬ್ ಹೇಗೆ ಉತ್ತಮ ನಿದ್ರೆಗೆ ಪೂರಕವಾಗಿದೆ ಎಂದು ತಿಳಿಸುತ್ತಾರೆ. ಬನ್ನಿ ಕೇಳಿ!

    Did you know that 1.12% of the population dreams in black and white? In this episode of #TheHabitCoachKannada Podcast, your Habit Coach Ashdin Doctor talks about how the color of our surroundings plays an important role in our dreams and how a red light bulb can help you sleep better.

    This Kannada Adaptation is done by Spoorthi Thej

    The Original English Episode is narrated by Ashdin Doctor: (https://bit.ly/3CA71zl)

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.

    You can follow our host Ashdin Doctor on his social media:

    Twitter | Linkedin | Instagram | Facebook

    You can follow Spoorthi on her social media:

    Instagram | Twitter

    You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೇಳಿ!  

    See omnystudio.com/listener for privacy information.

    ಝಯ್ಗಾರ್ನಿಕ್ ಎಫೆಕ್ಟ್. What is Zeigarnik Effect?

    ಝಯ್ಗಾರ್ನಿಕ್ ಎಫೆಕ್ಟ್. What is Zeigarnik Effect?

    ನಿಮಗ್ ಗೊತ್ತಾ?

    ನಿಮ್ಮ ತಲೆಯಲ್ಲಿ ಯಾವಾಗ್ಲೂ ಗುನುಗುನಿಸೋ ಹಾಡಿಗೆ ಇಯರ್ ವರ್ಮ್ ಅಂತ ಕರೀತಾರೆ.

    ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಹೇಗೆ ನಾವು ಝಯ್ಗಾರ್ನಿಕ್ ಎಫೆಕ್ಟ್ ಮೂಲಕ ಇಯರ್ ವರ್ಮ್ ಅನ್ನ ಕಂಟ್ರೋಲ್ ಮಾಡ್ಬಹುದು ಅದರ ಜೊತೆಗೆ ಮೈಂಡ್ ವರ್ಮ್ ಅನ್ನು ಹೇಗೆ ಕಂಟ್ರೋಲ್ ಮಡ್ಬೇಕು ಎಂದು ಮೂರು ಹಂತಗಳಲ್ಲಿ ವಿವರಿಸಿದ್ದಾರೆ. ಬನ್ನಿ ಕೇಳಿ!

    Did you know that an earworm is a song that’s stuck in your head?

    In this episode of #TheHabitCoachKannada Podcast, your Habit Coach Ashdin Doctor introduces to Zeigarnik Effect through which one can get rid of an earworm. He also shares 3 super simple steps to control the mind worm.

    This Kannada Adaptation is done by Spoorthi Thej

    The Original English Episode is narrated by Ashdin Doctor: (https://bit.ly/3sNg9NX)

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.

    You can follow our host Ashdin Doctor on his social media:

    Twitter | Linkedin | Instagram | Facebook

    You can follow Spoorthi on her social media:

    Instagram | Twitter

    You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೇಳಿ!  

    See omnystudio.com/listener for privacy information.

    ಏನಿದು ಟಬಾಟ? What is Tabata?

    ಏನಿದು ಟಬಾಟ? What is Tabata?

    ನಿಮಗ್ ಗೊತ್ತಾ?

    ಥ್ರೆಡ್ ಮಿಲ್ ಅನ್ನ ಇನ್ವೆಂಟ್ ಮಾಡಿದ್ದು ಧಾನ್ಯಗಳನ್ನ ಪುಡಿಮಾಡೋಕೆ.

    ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಥ್ರೆಡ್ ಮಿಲ್ ಮೇಲೆ ಗಂಟೆಗಟ್ಟಲೆ ಕಳೆಯೊಬದ್ಲು ಹೇಗೆ ಟಬಾಟ ಎಕ್ಸರ್ಸೈಜ್ ಮೂಲಕ ನಮ್ಮ ಲೈಫ್ ಅನ್ನ ಇನ್ನೂ ಬೆಟರ್ ಮಾಡ್ಬಹುದು ಅಂತ ತಿಳಿಸುತ್ತಾರೆ. ಬನ್ನಿ ಕೇಳಿ!

    Did you know that treadmill was invented to grind grains?

    In this episode of #TheHabitCoachKannada Podcast, your Habit Coach Ashdin Doctor introduces us to the Tabata exercise. He also tells us how one can avoid spending hours on the treadmill by just practicing Tabata exercise.

    This Kannada Adaptation is done by Spoorthi Thej

    The Original English Episode is narrated by Ashdin Doctor: (https://bit.ly/3sGt6sO)

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.

    You can follow our host Ashdin Doctor on his social media:

    Twitter | Linkedin | Instagram | Facebook

    You can follow Spoorthi on her social media:

    Instagram | Twitter

    You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೇಳಿ!  

    See omnystudio.com/listener for privacy information.

    ನಿಮ್ಮ ನಿದ್ರೆಯನ್ನ ಟ್ರ್ಯಾಕ್ ಮಾಡಿ.Track Your Sleep!

    ನಿಮ್ಮ ನಿದ್ರೆಯನ್ನ ಟ್ರ್ಯಾಕ್ ಮಾಡಿ.Track Your Sleep!

    ನಿಮಗ್ ಗೊತ್ತಾ?

    ನಿದ್ರೆಯಲ್ಲಿ ವಿವಿಧ ಸೈಕಲ್ ಮತ್ತು ಹಂತಗಳು ಇರುತ್ತದೆ.

    ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ನಿಮ್ಮ ನಿದ್ರೆಯನ್ನು ಟ್ರಾಕ್ ಮಾಡುವ ಪ್ರಾಮುಖ್ಯತೆಯ ಬಗ್ಗೆ ತಿಳಿಸುತ್ತಾರೆ ಹಾಗು ನಿದ್ರೆಯ ಪ್ರಮಾಣಕ್ಕಿಂತ ನಿದ್ರೆಯ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು ಎಂದು ತಿಳಿಸುತ್ತಾರೆ. ಬನ್ನಿ ಕೇಳಿ!

    Did you know that there are different stages and cycles of sleep?

    In this episode of #TheHabitCoachKannada Podcast, your Habit Coach Ashdin Doctor talks about the importance of tracking your sleep and giving more priority to the quality of sleep rather than the quantity of sleep.

    This Kannada Adaptation is done by Spoorthi Thej

    The Original English Episode is narrated by Ashdin Doctor: (https://bit.ly/3K3PjXu)

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.

    You can follow our host Ashdin Doctor on his social media:

    Twitter | Linkedin | Instagram | Facebook

    You can follow Spoorthi on her social media:

    Instagram | Twitter

    You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೇಳಿ!  

    See omnystudio.com/listener for privacy information.

    ನಿಮ್ಮ ಯೋಚನೆಯನ್ನು ಬದಲಾಯಿಸಿ. Change the Way You Think

    ನಿಮ್ಮ ಯೋಚನೆಯನ್ನು ಬದಲಾಯಿಸಿ. Change the Way You Think

    ನಿಮಗ್ ಗೊತ್ತಾ?

    ಸ್ಲೊತ್ ಎಂಬ ಪ್ರಾಣಿಯ ಹಿಡಿತವು ಎಷ್ಟು ಬಲವಾಗಿರುತ್ತೆ ಎಂದರೆ, ಮರಣದ ನಂತರವು ಅದು ತಾನಿರುವ ಮರವನ್ನು ಗಟ್ಟಿಯಾಗಿ ಹಿಡಿದು ಕೊಡಿರುತ್ತದೆ.

    ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ನಾವು ಹಿಂದೆ ಅನುಭವಿಸಿದ ಕೆಟ್ಟ ಅನುಭವಗಳು, ಭಯಾನಕ ನೆನವುಗಳು ಹಾಗು ಕೆಟ್ಟ ಭಾವನೆಗಳನ್ನು ಬಿಟ್ಟು ಭವಿಷ್ಯದತ್ತ ಸಾಗಲು ಸೂಪರ್ ಸಿಂಪಲ್ ಹ್ಯಾಬಿಟ್ಸನ ಹಂಚಿಕೊಳ್ಳುತ್ತಾರೆ. ಬನ್ನಿ ಕೇಳಿ!

    Did you know?

    The sloth’s grip is so strong that when it dies, it continues to hold on to the tree it died in.

    In this episode of #TheHabitCoachKannada Podcast, your Habit Coach Ashdin Doctor shares super simple habits to let go of bad experiences, terrible feelings and haunting memories from the past and move on towards the future.

    This Kannada Adaptation is done by Spoorthi Thej

    The Original English Episode is narrated by Ashdin Doctor: (https://bit.ly/3HiNvZc)

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.

    You can follow our host Ashdin Doctor on his social media:

    Twitter | Linkedin | Instagram | Facebook

    You can follow Spoorthi on her social media:

    Instagram | Twitter

    You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೇಳಿ!  

    See omnystudio.com/listener for privacy information.

    ಹಾರ್ಟ್ ಬ್ರೇಕ್- ಇದು ನಿಜಾನಾ? Is Heartbreak for Real?

    ಹಾರ್ಟ್ ಬ್ರೇಕ್- ಇದು ನಿಜಾನಾ? Is Heartbreak for Real?

    ನಿಮಗ್ ಗೊತ್ತಾ?

    ಹಾರ್ಟ್ ಬ್ರೇಕ್ ಎಂಬುದು ಸಥ್ಯ. ಈ ಸ್ಥಿತಿಯನ್ನು ಟಕೋಟ್ಸು ಬೊ ಕಾರ್ಡಿಯೊಮಿಯೋಪತಿ ಎಂದು ಕರೆಯುತ್ತಾರೆ.

    ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಹಾರ್ಟ್ ಬ್ರೇಕ್ ಬಗ್ಗೆ ಹಾಗು ಅದರ ಪರಿಣಾಮಗಳ ಬಗ್ಗೆ ತಿಳಿಸುತ್ತಾರೆ. ಹಾರ್ಟ್ ಬ್ರೆಕ್ನಿಂದ ಹೊರಬರಲು ಉತ್ತಮ ಹಂತಗಳನ್ನು ಹಂಚಿಕೊಳ್ಳುತ್ತಾರೆ. ಬನ್ನಿ ಕೇಳಿ!

    Did you know that heartbreak can be real and this condition is called Takotsubo Cardiomyopathy?

    In this episode of #TheHabitCoachKannada Podcast, your Habit Coach Ashdin Doctor talks about heartbreaks and their effects. He also shares important steps to heal from past heartbreaks.

    This Kannada Adaptation is done by Spoorthi Thej

    The Original English Episode is narrated by Ashdin Doctor:

    (https://bit.ly/3rXFJ2u)

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.

    You can follow our host Ashdin Doctor on his social media:

    Twitter | Linkedin | Instagram | Facebook

    You can follow Spoorthi on her social media:

    Instagram | Twitter

    You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೇಳಿ!  

    See omnystudio.com/listener for privacy information.

    ಜೇಡರ ಬಲೆ. The Spider's Web

    ಜೇಡರ ಬಲೆ. The Spider's Web

    ನಿಮಗ್ ಗೊತ್ತಾ?

    ಜೇಡದ ಬಲೆಯ ಎಲ್ಲಾ ಭಾಗಗಳು ಅಂಟಿಕೊಳ್ಳುವುದಿಲ್ಲ.

    ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ನಮ್ಮ ಜೀವನದಲ್ಲಿ 'ಟಾಕ್ಸಿಕ್' ಜನರಿಂದ ಆದ ನೋವಿನಿಂದ ಹೇಗೆ ಹೊರಬರಬೇಕು ಎಂದು ತಿಳಿಸುತ್ತಾರೆ. ಬನ್ನಿ ಕೇಳಿ!

    Did you know that not all parts of the spider's web are sticky?

    In this episode of #TheHabitCoachKannada Podcast, your Habit Coach Ashdin Doctor talks about how to avoid suffering and being overwhelmed by toxic people from our past.

    This Kannada Adaptation is done by Spoorthi Thej

    The Original English Episode is narrated by Ashdin Doctor: (https://bit.ly/3rTUWBi)

    Youtube Channel- The Habit Coach - Awesome180 (https://www.youtube.com/channel/UCZQpxuIf7moTOU8kCAu0Zfg)